ಸೋತವರು,ಗೆದ್ದವರ ಜೊತೆ ರಾಹುಲ್ ಸಭೆ ಲೋಕಸಭೆ ಚುನಾವಣೆಯಲ್ಲಿಸೋತುವರು,ಗೆದ್ದವರು ಗೆದ್ದವರಿಗೆ ಅಭಿನಂದನೆ ಹೇಳಿದ ರಾಹುಲ್ ಸೋತವರಿಗೆ ಎದೆಗುಂದಬೇಡಿ ಎಂದು ಧೈರ್ಯ ಲೋಕಸಭೆ ಚುನಾವಣೆಯಲ್ಲಿ ಯಶಸ್ಸು ಸಿಕ್ಕಿದೆ ಜನ ನಮ್ಮನ್ನ ಕೈಹಿಡಿದಿದ್ದಾರೆ ಕೆಲವರು ಸ್ವಲ್ಪದರಲ್ಲಿ ಸೋತಿದ್ದೀರ ಸೋತವರು ಎದೆಗುಂದ ಬೇಡಿ ಮುಂದಿನಚುನಾವಣೆಗಳನ್ನ ನಾವು ಎದುರಿಸಬೇಕಿದೆ ಸೋತವರು,ಗೆದ್ದವರು ಎಂಬ ಭೇದ ಬಾವ ಬೇಡ ಎಲ್ಲರೂ ಒಟ್ಟಾಗಿ ಪಕ್ಷವನ್ನ ಕಟ್ಟೋಣ ಒಟ್ಟಾಗಿ ದುಡಿದರೆ ಮುಂದೆ ಅಧಿಕಾರಕ್ಕೆ ಬರುತ್ತೇವೆ ಆ ವಿಶ್ವಾಸ ನಮಗಿದೆ,ಹೆದರಬೇಡಿ ವಿಶ್ವಾಸದಿಂದ ಮುನ್ನಡೆಯಿರಿ ಎಂದು ಧೈರ್ಯ ತುಂಬಿದ ರಾಹುಲ್ ಇಂದಿರಾಭವನದಲ್ಲಿ ನಡೆಯುತ್ತಿರುವ ಸಭೆ ಸಭೆಯ ಪ್ರಾರಂಭದಲ್ಲೇ ರಾಹುಲ್ ಭಾಷಣ





