Home Uncategorized ಎಸ್‌ಎಸ್‌ಎಲ್ ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಮತ್ತು ಸನ್ಮಾನ

ಎಸ್‌ಎಸ್‌ಎಲ್ ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಮತ್ತು ಸನ್ಮಾನ

0
ಎಸ್‌ಎಸ್‌ಎಲ್ ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಮತ್ತು  ಸನ್ಮಾನ

ಚಿತ್ತಾಪುರ: ಪಟ್ಟಣದ ಸ್ಟೇಷನ್ ತಾಂಡಾದಲ್ಲಿನ ವಿಧ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳ ಪಾಲಕರಿಗೆ ತಾಂಡಾ ನಿವಾಸಿಗಳು ಮತ್ತು ಮುಖಂಡರು ಸನ್ಮಾನಿಸಿ ಗೌರವಿಸಿ ವಿದ್ಯಾರ್ಥಿಗಳು ಮುಂದಿನ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಕಾಣಲಿ ಎಂದು ಹಾರೈಸಿದರು.ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪಲ್ಲವಿ ಗೋಪಾಲ್ ರಾಠೋಡ್ 85%, ತ್ರಿಶಾಲ್ ರಾಮ್ ಚವ್ಹಾಣ್ಎಸ್ ಎಸ್ ಎಲ್ ಸಿ 83%,ಖುಷಿ ಪ್ರಕಾಶ್ ಪವಾರ ಎಸ್ ಎಸ್ ಎಲ್ ಸಿ ೮೦ಅ,ರಿತ್ತು ಹರೀಶ್ ರಾಥೋಡ್ 79%,ಗಣೇಶ್ ಮುತ್ತಿಲಾಲ್ ಚವ್ಹಾಣ 76%, ಪುಷ್ಪ ಧರ್ಮ ಜಾಧವ್ 73% ಅಂಕಗಳನ್ನು ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ.ಇವರ ಈ ಸಾಧನೆಗೆ ಪುರಸಭೆ ಸದಸ್ಯ ಜಗದೀಶ್ ಡಿ ಚವ್ಹಾಣ, ವಿನೋದ್ ಪವಾರ್, ಗೋಪಿ ಭಾಮಲಾ ರಾಠೋಡ್, ವಿಶ್ವನಾಥ್ ರಾಥೋಡ್, ಜಗದೀಶ್ ಪವಾರ್, ವಾಸು ನಾಯಕ್, ರೋಹನ್ ಜಾದವ್,

84%,ಪ್ರತಿಕ್ಷ ರಮೇಶ್ ರಾಠೋಡ್ 83% ಸುರೇಶ್ ಅಂಬಾದಾಸ ರಾಥೋಡ್ 82%, ಹರ್ಷಿತಾ ಹರೀಶ್ ರಾಥೋಡ್ 81%, ಬಬ್ಬು ಈಶ್ವರ್ ಜಾಧವ್ 81%,ಕಾರ್ತಿಕ್ ಪ್ರಕಾಶ್ ಪವಾರ್ 81%, ಕಾಮರ್ಸ್ ವಿಭಾಗದಲ್ಲಿ ಆದಿತ್ಯ ರವಿ ಚವ್ಹಾಣ 74% ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಅಮನ್ ತುಜರಾಮ್ ರಾಥೋಡ್

ಅಂಬಾದಾಸ್ ಚೌಹಾನ್, ಅಪು ಚವ್ಹಾಣ, ಲೋಕೇಶ ರಾಥೋಡ್, అనిలో ರಾಥೋಡ್, ಸತೀಶ್ ರಾಥೋಡ್, ಪ್ರಕಾಶ್ ರಾಥೋಡ್ ಅನೇಕ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ತಾಂಡಾದ ಅನೇಕ ಮುಖಂಡರು  ಇದ್ದರು.

LEAVE A REPLY

Please enter your comment!
Please enter your name here

error: Content is protected !!