Home Uncategorized ಮ್ಯಾಚ್ ಗೆಲ್ಸಪ್ಪಾ ಅಂತಾ ಆರ್ಸಿಬಿ ಅಭಿಮಾನಿಗಳಿಂದ ದೇವಸ್ಥಾನದಲ್ಲಿ ಪೂಜೆ

ಮ್ಯಾಚ್ ಗೆಲ್ಸಪ್ಪಾ ಅಂತಾ ಆರ್ಸಿಬಿ ಅಭಿಮಾನಿಗಳಿಂದ ದೇವಸ್ಥಾನದಲ್ಲಿ ಪೂಜೆ

0
ಮ್ಯಾಚ್ ಗೆಲ್ಸಪ್ಪಾ ಅಂತಾ ಆರ್ಸಿಬಿ ಅಭಿಮಾನಿಗಳಿಂದ ದೇವಸ್ಥಾನದಲ್ಲಿ ಪೂಜೆ

ನಾಳೆ RCB V/S RR ಮೊದಲ ಪ್ಲೇ ಆಫ್ ಮ್ಯಾಚ್ ಹಿನ್ನಲೆ ಮ್ಯಾಚ್ ಗೆಲ್ಸಪ್ಪಾ ಅಂತಾ ಆರ್​ಸಿಬಿ ಅಭಿಮಾನಿಗಳಿಂದ ದೇವಸ್ಥಾನದಲ್ಲಿ ಪೂಜೆ ನಡೆಸಲಾಯಿತ್ತು

ನಾಳೆಯ ಪಂದ್ಯಕ್ಕೆ ಯಾವುದೇ ಅಡ್ಡಿಯಾಗದಿರಲಿ ಅಂತಾ ಶಕ್ತಿ ದೇವತೆ ಮೊರೆ ಹೋದ ಅಭಿಮಾನಿಗಳು ಇಂದು ಹಲವು ಅಭಿಮಾನಿಗಳಿಂದ ಆರ್​​ಸಿಬಿ ಗೆಲ್ಲಲಿ ಎಂದು ಅಭಿಮಾನಿಗಳಿಂದ ವಿಶೇಷ ಪೂಜೆ ಮಾಡಿಸಿದ್ದಾರೆ ಇಂದು ಹಾಗೂ ನಾಳೆ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು  ನಾಳೆ ಬೆಳಗ್ಗೆ 8 ಗಂಟೆಗೆ ಬನಶಂಕರಿ ದೇವಸ್ಥಾನದಲ್ಲಿ ಆರ್​​​ಸಿಬಿ ಅಭಿಮಾನಿಗಳಿಂದ ಪೂಜೆ ಮಾಡಲಾಯಿತ್ತು

LEAVE A REPLY

Please enter your comment!
Please enter your name here

error: Content is protected !!