Google search engine
ಮನೆUncategorizedಕೆಂಪೇಗೌಡ ಏರ್ಪೋಟ್ ನಲ್ಲಿ ಪ್ರಯಾಣಿಕರ ಪಿಕ್ ಅಪ್ ಗೂ ಧರ ನಿಗಧಿ.

ಕೆಂಪೇಗೌಡ ಏರ್ಪೋಟ್ ನಲ್ಲಿ ಪ್ರಯಾಣಿಕರ ಪಿಕ್ ಅಪ್ ಗೂ ಧರ ನಿಗಧಿ.

ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗಮನದ ದ್ವಾರದ ಬಳಿ ವಾಹನಗಳಲ್ಲಿ ಪಿಕಪ್ ಮಾಡೋದಕ್ಕೆ ಧರ ನಿಗದಿ ಮಾಡಿದ್ದಾರೆ. ಏರ್ಪೋಟ್ ನಲ್ಲಿ ಪಿಕಪ್ ಗೆ ಹಣ ನಿಗಧಿ ಮಾಡಿದಕ್ಕೆ ಚಾಲಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ  ನೆನ್ನೆ ಧರ ನಿಗದಿ ಮಾಡಿ ಹಣ ವಸೂಲಿ ಮಾಡಿದ್ದ ಏರ್ಪೋಟ್ ಆಡಳಿತ ಮಂಡಳಿ.

ಪಿಕಪ್ ಗೆ ಹಣ ವಸೂಲಿ ಮಾಡ್ತಿದ್ದಂತೆ ರೊಚಿಗೆದ್ದ ಚಾಲಕರು. ಏರ್ಪೋಟ್ ಆಡಳಿತ ಮಂಡಳಿ ವಿರುದ್ಧ ಹಣ ವಸೂಲಿ ಗೆ ಆಕ್ರೋಶ ಹೊರ ಹಾಕಿದ್ದಾರೆ

ಆದ್ರೆ ಇದೀಗ ಪಿಕಪ್ ಗೆ ಹೆಚ್ಚುವರಿ ಲೈನ್ ಮಾಡಿ ಹಣ ವಸೂಲಿ ಮಾಡಿದ್ದಾರೆ  ಕಾರು ಜೀಪ್ ಪಿಕಪ್ ಪ್ರವೇಶಕ್ಕೆ  7 ನಿಮಿಷದವರೆಗೂ 150 ರೂ ಧರ ನಿಗದಿ.  7 ರಿಂದ 14 ನಿಮಿಷಕ್ಕೆ 300 ರೂ  ಬಸ್ ಗೆ 600 ರೂಪಾಯಿ ಟಿಟಿಗೆ 300 ರೂ ಪ್ರವೇಶ ಧರ ನಿಗದಿ.   ಪಿಕಪ್ ಗೂ ಹಣ ಕೊಡಬೇಕಾ ಅಂತ ಏರ್ಪೋಟ್ ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತವಾಗಿದೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!