ರಾಯಬಾಗ ಪಟ್ಟಣದಲ್ಲಿ ಬೆಕ್ಕೆರಿ ರಸ್ತೆ ಬದಿಯಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 140 ರಲ್ಲಿ ರಾಯಬಾಗ ಮತಕ್ಷೇತ್ರದ ಶಾಸಕ ದುರ್ಯೋಧನ ಐಹೋಳೆ ಕುಟುಂಬ ಹಾಗೂ ಕಾರ್ಯಕರ್ತರ ಸಮೇತ ಮತಗಟ್ಟಗೆ ಆಗಮಿಸಿ ತಮ್ಮ ಮತದಾನದ ಹಕ್ಕನ್ನ ಚಾಲಾಯಿಸಿ ಮೂಗಳು ನಗೆ ನಕ್ಕು ಬೆರಳುಗಳ ಮೂಲಕ ಗೆಲೂವಿ ಚಿನ್ನೆ ತೋರಿಸಿದರು





