ಮತದಾನ ಗಟ್ಟೆಗೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಭೇಟಿ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಲೋಕಸಭೆ ಚುನಾವಣೆ ನಿಮಿತ್ಯ ಮತಗಟ್ಟೆ ಕೇಂದ್ರಕ್ಕೆ ಅರೋಗ್ಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡಿದರು.ಕಲಬುರಗಿ ಲೋಕಸಭೆ ಚುನಾವಣೆ ಬೆನ್ನೆಲ್ಲೆಯಲ್ಲಿ ಪೋಲಿಂಗ್ ಬೂತ್ ಭೇಟಿ ನೀಡಿ ಮತದಾನ ಸಂಖ್ಯೆ ವಿಚಾರಿಸಿದರು.





