ಪುಲಿಕೇಶಿನಗರ ಠಾಣಾ ವ್ಯಾಪ್ತಿಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಅಪ್ರಾಪ್ತ ಮಕ್ಕಳು ರಂಜಾನ್ ಹಿನ್ನಲೆ ಮಸೀದಿಯ ಬಳಿ ಬಿಕ್ಷಾಟನೆಯಲ್ಲಿ ತೊಡಗಿದ್ದ 36 ಮಹಿಳೆಯರನ್ನು ಬಂಧಿಸಿ ವಿಚಾರಣೆ ಮಾಡ್ತಾ ಇರೋ ಸಿಸಿಬಿ ಪೊಲೀಸರು ಸದ್ಯ ಬಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳನ್ನು ರಕ್ಷಣೆ ಮಾಡಿ CWC ವಶಕ್ಕೆ ನೀಡಿರೋ ಪೊಲೀಸರು ಮಕ್ಕಳನ್ನು ಶಿಕ್ಷಣದಿಂದ ವಂಚಿಸಿ ರಸ್ತೆ ಬದಿ ಬಿಕ್ಷಾಟನೆಯಲ್ಲಿ ತೊಡಗಿಸಿದ್ದರು 1 ತಿಂಗಳಿಂದ 12 ತಿಂಗಳು ವಯಸ್ಸಿವರು 6 ಮಕ್ಕಳ ರಕ್ಷಣೆ, 4 ಗಂಡು ಹಾಗೂ 2 ಹೆಣ್ಣು ಮಕ್ಕಳು 1-3 ವರ್ಷದ ಒಳಗಡೆ ಇರೋ 12 ಮಕ್ಕಳ ರಕ್ಷಣೆ 6 ಗಂಡು 6 ಹೆಣ್ಣು ಮಕ್ಕಳು 3-6 ವರ್ಷದ 6 ಮಕ್ಕಳ ರಕ್ಷಣೆ 4 ಹೆಣ್ಣು, 2 ಗಂಡು ಮಕ್ಕಳು 6ರಿಂದ ಮೇಲ್ಪಟ್ಟ ವರ್ಷದ 23 ಮಕ್ಕಳ ರಕ್ಷಣೆ 5 ಹಣ್ಣು, 18 ಗಂಡು ಮಕ್ಕಳ ರಕ್ಷಣೆ ಸದ್ಯ ಎಲ್ಲರನ್ನು CWC ಕಸ್ಟಡಿಗೆ ನೀಡಿದ್ದು ಬಿಕ್ಷಾಟನೆಯಲ್ಲಿ ತೊಡಗಿಸಿದ್ದ 36 ಮಹಿಳೆಯನ್ನು ಸಿಸಿಬಿ ವಿಚಾರಣೆ ನಡೆಸಲಾಗಿದ್ದು ಎಲ್ಲಿಂದ ಮಕ್ಕಳನ್ನು ತಂದರು ಇವರ ಮಕ್ಕಳೇನಾ ಅನ್ನೋ ಬಗ್ಗೆ ಸಿಸಿಬಿ ವಿಚಾರಣೆ ನಡೆಸಿದ್ದಾರೆ





