Home COOKING WITH KITCHEN TIPS ಡ್ರೈ ಫ್ರೂಟ್ಸ್ ಜ್ಯೂಸ್ ತಯಾರಿಸುವ ವಿಧಾನ

ಡ್ರೈ ಫ್ರೂಟ್ಸ್ ಜ್ಯೂಸ್ ತಯಾರಿಸುವ ವಿಧಾನ

0
ಡ್ರೈ ಫ್ರೂಟ್ಸ್ ಜ್ಯೂಸ್ ತಯಾರಿಸುವ ವಿಧಾನ

ಡ್ರೈ ಫ್ರೂಟ್ಸ್ ಜ್ಯೂಸ್ ತಯಾರಿಸುವ ವಿಧಾನ

 

ಪದಾರ್ಥಗಳು

 

  • ಗೋಡಂಬಿ/ಪಿಸ್ತಾ
  • ನೆನೆಸಿದ ಬಾದಾಮಿ
  • ನೆನೆಸಿದ ಅಂಜೂರ
  • ಬೀಜ ತೆಗೆದದ್ದು ಖರ್ಜೂರ
  • ಏಲಕ್ಕಿ ಪುಡಿ
  1. ಹಾಲು
  2. ಸಕ್ಕರೆ
  3. ಜೇನುತುಪ್ಪ

ತಯಾರಿಸುವ ವಿಧಾನ

ಬಾದಾಮಿ, ಅಂಜೂರ, ಖರ್ಜೂರ ಮತ್ತು ಗೋಡಂಬಿಗಳನ್ನು ಕನಿಷ್ಠ 1 ಗಂಟೆ ಬಿಸಿ ನೀರಿನಲ್ಲಿ ನೆನೆಸಿಡಿ

ಸಿಪ್ಪೆಯನ್ನು ತೆಗೆಯಿರಿ ಮಿಕ್ಸಿ ಜಾರ್‌ಗೆ ನೆನೆಸಿದ ಡ್ರೈ ಫ್ರೂಟ್ಸ್, ಸಕ್ಕರೆ ಅಥವಾ ಜೇನುತುಪ್ಪ ಸ್ವಲ್ಪ ಹಾಲು ಮತ್ತು ಏಲಕ್ಕಿ ಹಾಕಿ  ಪೇಸ್ಟ್ ಮಾಡಿ

ಗ್ಲಾಸ್‌ಗೆ ಸುರಿದು  ಗ್ಲಾಸ್‌ಗೆ ಸುರಿದು ಬಡಿಸಿ

LEAVE A REPLY

Please enter your comment!
Please enter your name here

error: Content is protected !!