Home Breaking News ಉತ್ತಮ ಆರೋಗ್ಯಕ್ಕೆ ಮೊಟ್ಟೆ ಸೇವಿಸ

ಉತ್ತಮ ಆರೋಗ್ಯಕ್ಕೆ ಮೊಟ್ಟೆ ಸೇವಿಸ

0
ಉತ್ತಮ ಆರೋಗ್ಯಕ್ಕೆ ಮೊಟ್ಟೆ ಸೇವಿಸ

ವಾರದಲ್ಲಿ ಎಷ್ಟು ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು?

 

 

  1. ಒಂದು ವಾರದಲ್ಲಿ ಮೂರರಿಂದ ಆರು ಮೊಟ್ಟೆಗಳನ್ನು ಸೇವಿಸಿದರೆ ಅಧಿಕ ರಕ್ತದೊತ್ತಡ ಅಥವಾ ಕೊಲೆಸ್ಟ್ರಾಲ್‌ ಸಂಬಂಧಿತ ತೊಂದರೆ ಎದುರಾಗುವುದಿಲ್ಲ

 

  1. ಮೊಟ್ಟೆಯಲ್ಲಿ ವಿಟಮಿನ್‌ ಎ, ಇ, ಬಿ 6, ಬಿ12 ಥೈಮೆನ್‌, ರೈಬೊಫ್ಲಾವಿನ್‌ ಫೊಲಾಟೆ, ಕಬ್ಬಿಣ, ಫೋ›ಸ್ಪರಸ್‌, ಮೆಗ್ನೀಷಿಯಂ, ಸೆಲೆನಿಯಂ ಮತ್ತು ಇತರ ಹಲವಾರು ರೀತಿಯ ಪೋಷಕಾಂಶಗಳು ಲಭ್ಯವಿದೆ

 

  1. ಮೊಟ್ಟೆಯ ಬಿಳಿಭಾಗವನ್ನು ಸೇವಿಸಿದರೆ ಸ್ನಾಯುಗಳು ಬಲಿಷ್ಠವಾಗುತ್ತದೆ. ದಿನಕ್ಕೆ ಮೂರು ಮೊಟ್ಟೆ ತಿಂದರೆ ಅದರಿಂದ ಹೆಚ್ಚಿನ ಲಾಭ ಸಿಗುತ್ತದೆ

 

  1. ಮೊಟ್ಟೆಯಲ್ಲಿ ಲ್ಯುಟೆಯಿನ್‌ ಮತ್ತು ಝಿಕ್ಸಾಂಥಿನ್‌, ಕ್ಯಾರೊಟಿನಾಯ್ಡ ಅಂಶಗಳು ಇವೆ

LEAVE A REPLY

Please enter your comment!
Please enter your name here

error: Content is protected !!