ಕಲಬುರಗಿ- ಲಂಚ ಪಡೆಯೋವಾಗ ಕಲಬುರಗಿ ಹೈಕೋರ್ಟ್ ಪೀಠದ ಸರ್ಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸುಕ್ಯೂಟರ್) ರಾಜಮಹೇಂದ್ರ, ಹೈಕೋರ್ಟ್ ಮುಂಭಾಗದಲ್ಲಿ ರೆಡ್ಹ್ಯಾಂಡ್ ಲೋಕಾಯುಕ್ತ ಬಲೆಗೆ ಕಲಬುರಗಿ ಹೈಕೋರ್ಟ್ ಪೀಠದ ಸರ್ಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸುಕ್ಯೂಟರ್) ರಾಜಮಹೇಂದ್ರ, ಕಲಬುರಗಿ ಹೈಕೋರ್ಟ್ ಸರ್ಕಾರಿ ಅಭಿಯೋಜಕ ಹೈಕೋರ್ಟ್ ಮುಂಭಾಗದಲ್ಲಿ ರೆಡ್ಹ್ಯಾಂಡ್ ಲೋಕಾಯುಕ್ತ ಬಲೆಗೆ. ಅಟ್ರಾಸಿಟಿ ಕೆಸ್ನಲ್ಲಿ 50 ಸಾವಿರ ಹಣಕ್ಕೆ ಬೇಡಿಕೆಯಿಟ್ಟಿದ್ದ ಪಿಪಿ ರಾಜಮಹೇಂದ್ರ. ದೂರುದಾರ ನವೀನ್ ಎಂಬುವರ ಬಳಿ 50 ಸಾವಿರಕ್ಕೆ ಬೇಡಿಕೆ, 25 ಸಾವಿರ ಮುಂಗಡ ಪಡೆಯೋವಾಗ ಲೋಕಾ ಬಲೆಗೆ ಸರ್ಕಾರಿ ಅಭಿಯೋಜಕ ರಾಜಮಹೇಂದ್ರನನ್ನ ಬಂಧಿಸಿದ ಲೋಕಾಯುಕ್ತ ಪೊಲೀಸರು. ಲೋಕಾಯುಕ್ತ ಎಸ್ಪಿ ಸಿದ್ದರಾಜು, ಡಿವೈಎಸ್ಪಿ ಶೀಲವಂತ ನೇತೃತ್ವದಲ್ಲಿ ಕಾರ್ಯಾಚರಣೆ





