ಯಾದಗಿರಿ ಪದಕ ಹರಾಜಿಗಿಟ್ಟು ಅಂತರಾಷ್ಟ್ರೀಯ ಕ್ರೀಡಾಪಟು ಹೋರಾಟ ಕ್ರೀಡಾಪಟು ಲೋಕೇಶ್ ರಾಠೋಡನಿಂದ ವಿನೂತನ ಹೋರಾಟ, ಯಾದಗಿರಿ ಜಿಲ್ಲಾಕ್ರೀಡಾಂಗಣದ ಮುಂದೆ ಎರಡನೇ ದಿನದ ಹೋರಾಟ, ಖೇಲೋ ಪದಕ ಸೇರಿ ಹಲವು ಪದಕ ಹರಾಜಿಗಿಟ್ಟು ಹೋರಾಟ, ಲೋಕೇಶ್ ರಾಠೋಡನಿಂದ ಉಪವಾಸ ಹೋರಾಟ, ಜಿಲ್ಲಾ ಕ್ರೀಡಾಂಗಣದ ಅವ್ಯವಸ್ಥೆ ವಿರುದ್ಧ ಹಾಗೂ ಕ್ರೀಡಾಪಟುಗಳಿಗೆ ಸೌಲಭ್ಯ ನೀಡುವಂತೆ ಒತ್ತಾಯಿಸಿ ಹೋರಾಟ, ಉಪವಾಸ ಹೋರಾಟ ಮಾಡುತ್ತಿರುವ ಹಿನ್ನಲೆ ಅಸ್ವಸ್ಥಗೊಂಡ ಕ್ರೀಡಾಪಟು ಲೋಕೇಶ್ ನಿತ್ರಾಣಗೊಂಡು ಮಲಗಿದ ಕ್ರೀಡಾಪಟು ಆರೋಗ್ಯ ತಪಾಸಣೆ ಮಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ, ಸ್ಥಳಕ್ಕೆ ಯಾದಗಿರಿ ಜಿಲ್ಲಾಧಿಕಾರಿ ಆಗಮಿಸುವಂತೆ ಹೋರಾಟ, ಲೋಕೇಶ್ ರಾಠೋಡ ಹೋರಾಟಕ್ಕೆ ಹಲವರು ಸಾಥ್





