ಕಲಬುರಗಿಯ ಆದಿತ್ಯ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ. ಕಿರಣ್ ದೇಶಮುಖ್, ಡಾ. ರಾಮಕುಮಾರ್ ವೆಂಕಟೇಶ್ವರನ್, ಡಾ. ರಾಜಶ್ರೀ ಪಲಾದಿ, ಡಾ. ಆದಿತ್ಯ ಖಾಜ, ಡಾ. ಪ್ರಿಯಾಂಕಾ ಮತ್ತು ಡಾ. ಪ್ರಶಾಂತ್ ಅವರ ಸಮ್ಮುಖದಲ್ಲಿ ಇಂದು ಈ ಮಿಷನ್ ಸ್ಮೈಲ್ ಉಚಿತ ಚಿಕಿತ್ಸಾ ಶಿಭಿರ ಉದ್ಘಾಟನೆಗೊಂಡಿತು ಇಂದು ಈ ಉಚಿತ ಚಿಕಿತ್ಸಾ ಶಿಭಿರವನ್ನ ದೀಪ ಬೆಳಗಿಸುವದರ ಮೂಲಕ ಉದ್ಘಾಟಿಸಲಾಯ್ತು ಉದ್ಘಾಟನೆಯನ್ನ ದೀಪ ಬೆಳಗಿಸಿ ಡಾ. ಕಿರಣ್ ದೇಶಮುಖ್, ಡಾ. ರಾಮಕುಮಾರ್ ವೆಂಕಟೇಶ್ವರನ್, ಡಾ. ರಾಜಶ್ರೀ ಪಲಾದಿ, ಡಾ. ಆದಿತ್ಯ ಖಾಜ, ಡಾ. ಪ್ರಿಯಾಂಕಾ ಮತ್ತು ಡಾ. ಪ್ರಶಾಂತ್ ಅವರು ನೆರವೇರಿಸಿದ್ರು ನಂತ್ ಕಾರ್ಯಕ್ರಮದಲ್ಲಿ ಆಗಮಿಸಿದ ಅತಿಥಿಗಳಿಗೆ ಶಾಲು ಹೊದಿಸಿ ಸಸಿ ನೀಡುವದರ ಮೂಲಕ ಸನ್ಮಾನಿಸಿ ಗೌರವಿಸಲಾಯ್ತು ಇಂದು ಉದ್ಘಾಟನೆಗೊಂಡ ಮಿಷನ್ ಕರ್ನಾಟಕದಲ್ಲಿ 14 ನೇ ಮಿಷನ್ ಆಗಿದ್ದು, ಭಾರತದಲ್ಲಿ ಒಟ್ಟಾರೆಯಾಗಿ 172. ಭಾರತದಲ್ಲಿ 2003 ರಲ್ಲಿ ಪ್ರಾರಂಭವಾದಾಗಿನಿಂದ ಮಿಷನ್ ಸ್ಮೈಲ್ ಕರ್ನಾಟಕದಲ್ಲಿ 1800 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮತ್ತು ಭಾರತದಲ್ಲಿ ಒಟ್ಟಾರೆಯಾಗಿ 50800 ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಒದಗಿಸಿದೆ ಮಿಷನ್ ಒಂದು ವೈದ್ಯಕೀಯ ದತ್ತಿ ಸಂಸ್ಥೆಯಾಗಿದ್ದು, ಸರ್ಕಾರಿ, ಸರ್ಕಾರೇತರ, ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಖಾಸಗಿ ಪ್ರತಿಷ್ಠಾನಗಳ ಸಹಾಯದಿಂದ ತಮ್ಮ ಸಿಎಸ್ಆರ್ ನಿಧಿಯ ಮೂಲಕ ಭಾರತದಾದ್ಯಂತ ಸೀಳು ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಒದಗಿಸುತ್ತದೆ. ಈ ನಿರ್ದಿಷ್ಟ ಮಿಷನ್ಗೆ ಸ್ವರ್ಣ ಲತಾ ಮದರ್ಸನ್ ಟ್ರಸ್ಟ್ನಿಂದ ಹಣಕಾಸು ಒದಗಿಸಲಾಗಿದೆ ಮತ್ತು ಆಸ್ಪತ್ರೆಯ ಪಾಲುದಾರ ಆದಿತ್ಯ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ರೋಗಿಗಳಿಗೆ ಯಾವುದೇ ಹಣವನ್ನು ವಿಧಿಸುವುದಿಲ್ಲ.ಈ ಕಾರ್ಯಕ್ರಮದಲ್ಲಿ ಅತಿಥಿ ಗಣ್ಯರು ಮಾತನಾಡಿದ್ರು
ಕಲಬುರಗಿಯ ಆದಿತ್ಯ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ಮಿಷನ್ ಸ್ಮೈಲ್ ಉಚಿತ ಚಿಕಿತ್ಸಾ ಶಿಭಿರ ಉದ್ಘಾಟನೆಗೊಂಡಿತು
ಕಲಬುರಗಿಯ ಆದಿತ್ಯ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ಮಿಷನ್ ಸ್ಮೈಲ್ ಉಚಿತ ಚಿಕಿತ್ಸಾ ಶಿಭಿರ ಉದ್ಘಾಟನೆಗೊಂಡಿತು





