ಯಾದಗಿರಿ ಯಾದಗಿರಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ರೇಡ್ ವಿಚಾರ, ಅನಧಿಕೃತವಾಗಿ ಮರಳು ಗಾರಿಕೆ ಅಡ್ಡೆ ಮೇಲೆ ದಾಳಿ ವಿಚಾರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರೇಶ್ ಮಾಹಿತಿ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸೂಗುರು-ಹೆಮ್ಮಡಗಿ,ಮುಷ್ಟಳ್ಳಿ,ಶೆಳ್ಳಗಿ ಸೇರಿದಂತೆ ಇನ್ನಿತರ ಕೃಷ್ಣಾ ನದಿಯಲ್ಲಿ ಅನಧಿಕೃತವಾಗಿ ಮರಳು ಗಾರಿಕೆ ಮಾಡುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದವು, ಯಾದಗಿರಿ ಡಿಸಿ ಅವರ ಮಾರ್ಗದರ್ಶನದಂತೆ ಕಂದಾಯ,ಗಣಿ ಮತ್ತು ಭೂ ವಿಜ್ಞಾನ ,ಪೊಲೀಸ್ ಅಧಿಕಾರಿಗಳ ತಂಡ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ, ಒಟ್ಟು 6 ಕೋಟಿ ರೂಪಾಯಿ ವೆಚ್ಚದ ಮರಳು ಜಪ್ತಿ ಮಾಡಲಾಗಿದೆ, ಹಿಟಾಚಿ,ಹಾಗೂ ಜೆಸಿಬಿಗಳನ್ನು ಜಪ್ತಿ ಮಾಡಲಾಗಿದೆ ಎಂದ ಅಧಿಕಾರಿ ವಿರೇಶ್
ಯಾದಗಿರಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ರೇಡ್ ವಿಚಾರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರೇಶ್ ಮಾಹಿತಿ
ಯಾದಗಿರಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ರೇಡ್ ವಿಚಾರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರೇಶ್ ಮಾಹಿತಿ





