ಶಾಲೆಯೇ ದೇವಾಲಾಯ ವಿದ್ಯಾರ್ಥಿಗಳೇ ದೇವರು ಶಿಕ್ಷಕರು ಅರ್ಚಕರು ಎಂದು ಶಿವಶಂಕರೇಶ್ವರ ಸ್ವಾಮೀಜಿ ಹೇಳಿದರು ಸೇಡಂ ಶಾಲೆಯೇ ದೇವಾಲಯ ವಿದ್ಯಾರ್ಥಿ,ವಿದ್ಯಾರ್ಥಿನಿಯರು ದೇವರು ಶಿಕ್ಷಕ, ಶಿಕ್ಷಕಿನಿಯರು ಅರ್ಚಕರು ಎಂದು ಶಿವಶಂಕರ ಮಠದ ಶಿವಶಂಕರೇಶ್ವರ ಸ್ವಾಮೀಜಿ ಹೇಳಿದರು. ಸೇಡಂ ತಾಲೂಕಿನ ರಂಜೋಳ ಪ್ರೌಢಶಾಲೆ ಯಲ್ಲಿ ಜಯ ಕರ್ನಾಟಕ ವೇದಿಕೆ ತಾಲೂಕಾ ಘಟಕ ವತಿಯಿಂದ ಹಮ್ಮಿಕೊಂಡ ಕನ್ನಡ ಜಾಗೃತಿ ,ಹಾಗೂ ಸಸಿ ನಡುವ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯ ವಹಿಸಿ ಆಶೀರ್ವಚನದಲ್ಲಿ ಮಾತನಾಡಿ ದೇವಾಸ್ಥಾನದಲ್ಲಿ ಪೂಜಾರಿಗಳು ಬಂದಂತ ಭಕ್ತರಿಗೆ ಆಶೀರ್ವಾದ ಮಾಡುತ್ತಾರೆ ಅದರೆ ಪ್ರತಿಯೊಂದು ಶಾಲೆಯಲ್ಲಿ ಶಿಕ್ಷಕ, ಶಿಕ್ಷಕಿಯರು ಮಕ್ಕಳಿಗೆ ತಿದ್ದಿ ತೀಡಿ ಇಂದಿನ ಮಕ್ಕಳು ಮುಂದಿನ ಪ್ರಜೆಗಳಾಗಲಿ ಎಂದು ಭೋದನೆ ಮಾಡುತ್ತಾರೆ ಜಯ ಕರ್ನಾಟಕ ವೇದಿಕೆ ಜಿಲ್ಲಾ ಉಪಾಧ್ಯಕ್ಷ ವರದಸ್ವಾಮಿ ಯವರು ತಾಲೂಕಿನ 16 ಪ್ರೌಢ ಶಾಲೆಯಲ್ಲಿ ಸಸಿ ನೆಡುವುದರ ಮೂಲಕ ಕನ್ನಡ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಶಾಘ್ನನೆ ಎಂದು ಹೇಳಿದರು ಇದೇ ವೇಳೆ ಸೇಡಂ ಪೋಲಿಸ್ ಠಾಣೆಯಲ್ಲಿ ಧಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಕಾರ್ ಆಕ್ಸಿಡೆಂಟ್ ಅಪಘಾತದಲ್ಲಿ ಮರಣ ಹೊಂದಿದ ಪಂಚಾಕ್ಷರಿ ಸಾಲಿಮಠ ಅವರಿಗೆ 1 ನಿಮಿಷ ಮೌನಾಚಾರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಜಗದೇವಿ ಪಾಟೀಲ, ಗ್ರಾಮ ಪಂಚಾಯತಿ ಅದ್ಯಕ್ಷ ಕೃಷ್ಣಾರೆಡ್ಡಿ,ಬಿ,ಆರ್,ಸಿ,ಶಂಕರಲಿಂಗಪ್ಪ ಗೌಡ,ರಾಮಚಂದ್ರ ಗುತ್ತೇದಾರ,ಸಂಘಟನೆ ಮುಖಂಡ ಭಗವಂತ ಉಪ್ಪಾರ, ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷ ನಾರಾಯಣರೆಡ್ಡಿ ಶೇರಿಕಾರ ಎಸ್ಡಿಎಮ್ಸಿ ಅದ್ಯಕ್ಷರಾದ ವೆಂಕಟರೆಡ್ಡಿ ಭೂತಪೂರ, ಅಶೋಕ ಮಡಿವಾಳ , ಹಾಗೂ ಶಾಲೆಯ ಶಿಕ್ಷಕರು ಶಿಕ್ಷಕಿಯರು, ವಿದ್ಯಾರ್ಥಿಗಳು ಇದ್ದರು ಶರಣಪ್ಪ ಎಳ್ಳಿ ssvtv news ಸೇಡಂ
ಶಾಲೆಯೇ ದೇವಾಲಾಯ ವಿದ್ಯಾರ್ಥಿಗಳೇ ದೇವರು; ಶಿಕ್ಷಕರು ಅರ್ಚಕರು ಎಂದು ಶಿವಶಂಕರೇಶ್ವರ ಸ್ವಾಮೀಜಿ
ಶಾಲೆಯೇ ದೇವಾಲಾಯ ವಿದ್ಯಾರ್ಥಿಗಳೇ ದೇವರು; ಶಿಕ್ಷಕರು ಅರ್ಚಕರು ಎಂದು ಶಿವಶಂಕರೇಶ್ವರ ಸ್ವಾಮೀಜಿ





