ಬೆಂಗಳೂರಿನಲ್ಲಿ ಮಹಿಳೆಯೊಬ್ಬರು 270 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಾರೆ.ಮಹಿಳೆಯ ಬೈಕ್ ಮೇಲೆ ಬಿತ್ತು ಬರೋಬ್ಬರಿ 1 ಲಕ್ಷ 36 ಸಾವಿರ ದಂಡ. KA03 JE5705 ನ ಹೋಂಡಾ ಆಕ್ಟೀವ ಬೈಕ್ ನಗರದಲ್ಲಿ ಬೇಕಾಬಿಟ್ಟಿ ಸಂಚಾರ ಸಿಗ್ನಲ್ ಜಂಪ್, ಒನ್ ವೇ, ಹೆಲ್ಮೇಟ್ ಹಾಕದಿರುವುದು ಸೇರಿದಂತೆ 270 ಬಾರಿ ಸಂಚಾರ ಉಲ್ಲಂಘನೆ,ಬೆಂಗಳೂರಿನ ಸುಧಾಮನಗರದಲ್ಲಿ ಬೈಕ್ ಓಡಾಟದ ಬಗ್ಗೆ ಪೋಟೋ ತೆಗೆದ ಸಾರ್ವಜನಿಕರು ಸಂಚಾರಿ ಪೊಲೀಸರಿಗೆ ಟ್ಯಾಗ್ ಮಾಡಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.





