ಸುಮಾರು ವರ್ಷಗಳಿಂದ ಕಲಬುರಗಿ ವಿಭಾಗದಲ್ಲಿ ಔಷಧ ಉಪಚಾರ ಮಾಡುತ್ತಾ ಬಂದಿರುವ ಪಾರಂಪರಿಕ ವೈದ್ಯ ಪರಿಷತ್ ವತಿಯಿಂದ ಇದೆ ನಾಲ್ಕನೇ ತಾರೀಕಿನಂದು ಕಲಬುರಗಿಯ ಕನ್ನಡ ಭವನದಲ್ಲಿ ಕರೆಯಲಾಗಿದೆ ಎಲ್ಲರ ಸಭೆಗೆ ಹಾಜರಾಗುವಂತೆ ಕರೆ ನೀಡಲಾಗಿದೆ ಕರ್ನಾಟಕ ಜೈವಿಕ ವೈವಿದ್ಯ ಕಾಯ್ದೆಯ ಪ್ರಕಾರ ರಾಜ್ಯದ ಎಲ್ಲ ಜಿಲ್ಲೆಯ ಜಿಲ್ಲಾ ಪಂಚಾಯತಿ ತಾಲೂಕು ಪಂಚಾಯತಿ ಮತ್ತು ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ಜೀವ ವೈವಿದ್ಯ ನಿರ್ವಹಣಾ ಸಮೀತಿ ರಚಿಸಲಾಗಿದೆ ಅದರಂತೆ ನಿರ್ವಹಣಾ ಸಮೀತಿ ಗಿಡಮೂಲಿಕೆ ಬೆಳೆಸಿ ಉಳಿಸಿ ಪರಿಸರ ಕಾಪಾಡಲು ಮನವಿ ಮಾಡಲಾಗಿದೆ
ಕನ್ನಡ ಭವನದಲ್ಲಿ ನಾಲ್ಕನೇ ತಾರೀಕಿನಂದು ವೈದ್ಯ ಪರಿಷತ್
ಕನ್ನಡ ಭವನದಲ್ಲಿ ನಾಲ್ಕನೇ ತಾರೀಕಿನಂದು ವೈದ್ಯ ಪರಿಷತ್





