ರಷ್ಯಾದ ತೈಲ ಟ್ಯಾಂಕರ್ಗಳ ಮೇಲೆ ಉಕ್ರೇನ್ ದಾಳಿ ಕಪ್ಪು ಸಮುದ್ರದಲ್ಲಿ ರಷ್ಯಾದ ಎರಡು ಟ್ಯಾಂಕರ್ಗಳಾದ ವಿರಾಟ್ ಮತ್ತು ಕೈರೋಸ್ ಮೇಲೆ ಮಾನವರಹಿತ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಲಾಯಿತು. ಟರ್ಕಿಶ್ ಕರಾವಳಿಯಿಂದ 35 ನಾಟಿಕಲ್ ಮೈಲು ದೂರದಲ್ಲಿ ನಡೆದ ಈ ದಾಳಿಯಲ್ಲಿ ವಿರಾಟ್ ಟ್ಯಾಂಕರ್ಗೆ ಅಲ್ಪ ಹಾನಿಯಾಗಿದೆ. ಕೈರೋಸ್ ಟ್ಯಾಂಕರ್ನಲ್ಲಿದ್ದ 27 ಸಿಬ್ಬಂದಿಗಳಲ್ಲಿ 25 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಆದಾಗ್ಯೂ, ಇಬ್ಬರು ಸಿಬ್ಬಂದಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಉಕ್ರೇನ್ ದಾಳಿಯ ಹೊಣೆಯನು ಹೊತ್ತುಕೊಂಡಿದೆ
ರಷ್ಯಾದ ತೈಲ ಟ್ಯಾಂಕರ್ಗಳ ಮೇಲೆ ಉಕ್ರೇನ್ ದಾಳಿ
ರಷ್ಯಾದ ತೈಲ ಟ್ಯಾಂಕರ್ಗಳ ಮೇಲೆ ಉಕ್ರೇನ್ ದಾಳಿ





