Home Uncategorized KKSRTC ಬಸ್ ನಲ್ಲಿ ಕಾಣಿಸಿಕೊಂಡ ಹೊಗೆ

KKSRTC ಬಸ್ ನಲ್ಲಿ ಕಾಣಿಸಿಕೊಂಡ ಹೊಗೆ

0
KKSRTC ಬಸ್ ನಲ್ಲಿ ಕಾಣಿಸಿಕೊಂಡ ಹೊಗೆ

ಯಾದಗಿರಿ KKSRTC ಬಸ್ ನಲ್ಲಿ ಕಾಣಿಸಿಕೊಂಡ ಹೊಗೆ ಬಸ್ ನಲ್ಲಿ ಪ್ರಯಾಣ ಮಾಡುತ್ತಿರುವರಲ್ಲಿ ಹೆಚ್ಚಾದ ಆತಂಕ, ಬಸ್ ನ ಕಿಟಕಿ ಮೂಲಕ ಜಂಪ್ ಮಾಡಿ ಹೊರಬಂದ ಪ್ರಯಾಣಿಕರು, ಬಸ್ ನ ಚಕ್ರದ ಭಾಗದಿಂದ ಹೊಗೆ ಕಾಣಿಸಿಕೊಂಡಿದಕ್ಕೆ ಭಯಗೊಡ ಪ್ರಯಾಣಿಕರು, ಯಾದಗಿರಿ ನಗರದಲ್ಲಿ ನಡೆದ ಘಟನೆ, ಗುರುಮಠಕಲ್ ಡಿಪೊಗೆ ಸೇರಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಬಸ್, ನಾರಾಯಣಪೇಟೆಯಿಂದ ಮಹಲ್ ರೋಜಾಗೆ ತೆರಳುತ್ತಿದ್ದ ಬಸ್, ಬಸ್ ನ ಲೈನರ್ ಘರ್ಷಣೆ ಆಗಿ ಬಸ್ ನ ಚಕ್ರದ ಭಾಗದಲ್ಲಿ ಕಾಣಿಸಿಕೊಂಡ ಹೊಗೆ, ಬಸ್ ಗೆ ಬೆಂಕಿ ಹತ್ತಿದೆ ಎಂದು ತಿಳಿದು ಕಿಟಕಿಯಿಂದ ಜಂಪ್ ಮಾಡಿದ ಪ್ರಯಾಣಿಕರು, ಪ್ರಯಾಣಿಕರನ್ನು ಬೆರೆ ಬಸ್ ನಲ್ಲಿ ಕಳುಹಿಸಿದ ಸಾರಿಗೆ ಸಂಸ್ಥೆ ಅಧಿಕಾರಿಗಳು

LEAVE A REPLY

Please enter your comment!
Please enter your name here

error: Content is protected !!