Home Uncategorized ಸರಕಾರ ಬದಲಾವಣೆ ಆದರೆ ಗುರುಮಠಕಲ್ ಕ್ಷೇತ್ರಕ್ಕೆ ಒಳ್ಳೆದು ಆಗಲಿದೆಯಾ..?ರಾಜ್ಯದಲ್ಲಿ ಸರಕಾರ ಬದಲಾವಣೆ ಆಗಲಿದೆಯಾ..?

ಸರಕಾರ ಬದಲಾವಣೆ ಆದರೆ ಗುರುಮಠಕಲ್ ಕ್ಷೇತ್ರಕ್ಕೆ ಒಳ್ಳೆದು ಆಗಲಿದೆಯಾ..?ರಾಜ್ಯದಲ್ಲಿ ಸರಕಾರ ಬದಲಾವಣೆ ಆಗಲಿದೆಯಾ..?

0
ಸರಕಾರ ಬದಲಾವಣೆ ಆದರೆ ಗುರುಮಠಕಲ್ ಕ್ಷೇತ್ರಕ್ಕೆ ಒಳ್ಳೆದು ಆಗಲಿದೆಯಾ..?ರಾಜ್ಯದಲ್ಲಿ ಸರಕಾರ ಬದಲಾವಣೆ ಆಗಲಿದೆಯಾ..?

ಯಾದಗಿರಿ ರಾಜ್ಯದಲ್ಲಿ ಸರಕಾರ ಬದಲಾವಣೆ ಆಗಲಿದೆಯಾ..? 2026ಕ್ಕೆ ಸರಕಾರ ಬದಲಾವಣೆ ಆಗಲಿದೆಯಾ..! ಸರಕಾರ ಬದಲಾವಣೆ ಆದರೆ ಗುರುಮಠಕಲ್ ಕ್ಷೇತ್ರಕ್ಕೆ ಒಳ್ಳೆದು ಆಗಲಿದೆಯಾ..? ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಸ್ಫೋಟಕ ಮಾತು, ಗುರುಮಠಕಲ್ ಪಟ್ಟಣದಲ್ಲಿ ಶಾಸಕ ಕಂದಕೂರು ಸ್ಪೋಟಕ ಹೇಳಿಕೆ, ಗುರುಮಠಕಲ್ ಪಟ್ಟಣದಲ್ಲಿ ಹಮ್ಮಿಕೊಂಡ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸಮಾರಂಭದಲ್ಲಿ ಶಾಸಕ ಕಂದಕೂರು ಭಾಷಣದಲ್ಲಿ ಹೇಳಿಕೆ, ಸರಕಾರ ಬದಲಾವಣೆ ಆಗಬಾರದು ಎಂದ ಕಂದಕೂರು, ಒಂದು ವೇಳೆ ಸರಕಾರ ಬದಲಾವಣೆ ಆದರೆ,224 ಕ್ಷೇತ್ರಗಳಲ್ಲಿ ಏನು ಆಗುತ್ತದೆಯೋ ಗೊತ್ತಿಲ್ಲ ಗುರುಮಠಕಲ್ ಗೆ ಒಳ್ಳೆದು ಆಗುತ್ತದೆ ಎಂದ ಶಾಸಕ ಕಂದಕೂರು, ಸರಕಾರ ಡಿಸೆಂಬರ್, ಜನವರಿಗೆ ಮುಗಿಯಿತು ಅಂತಾರೆ ಅದು ನನಗೆ ಗೊತ್ತಿಲ್ಲ 2026ಕ್ಕೆ ಎನೋ ಆಗುತ್ತದೆ ಅಂತಾರೆ ನನಗೆ ವಿಶ್ವಾಸವಿಲ್ಲ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇರಬೇಕು, ಈ ಸರಕಾರ ಇನ್ನುಳಿದ ಎರಡುವರೆ ವರ್ಷ ಅಧಿಕಾರ ಮುಗಿಸಬೇಕು, ಮುಂದಿನ ಚುನಾವಣೆಯಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬರಬೇಕೆಂಬುದು ನನ್ನ ವಿಚಾರ, ರಾಜಕೀಯ ಸ್ಥಿತಿಯಂತರ ಬಗ್ಗೆ ನಮ್ಮ ನಾಯಕರು ಹೇಳಿದ್ದಾರೆ, ರಾಜ್ಯದಲ್ಲಿ CM,DCM,ಮಂತ್ರಿಗಳ ಸಂಘರ್ಷ ನಡೆದಿದೆ, ನಂಬರ್ 1 ಚೈಂಜ್ ಆಗುತ್ತದೆಯೋ,ನಂಬರ್ -2 ಚೈಂಜ್ ಆಗುತ್ತದೆಯೋ ಗೊತ್ತಿಲ್ಲ, ಸರಕಾರದ ಚೈಂಜ್ ಆಗುತ್ತದೆಯೋ ಗೊತ್ತಿಲ್ಲ, ಸರಕಾರ ಬದಲಾವಣೆ ಆದರೆ, ಗುರುಮಠಕಲ್ಗೆ ಒಳ್ಳೆದು ಆಗುತ್ತದೆ ಎಂದ ಶಾಸಕ ಕಂದಕೂರು

LEAVE A REPLY

Please enter your comment!
Please enter your name here

error: Content is protected !!