. ಔರಾದ ಪಟ್ಟಣದ ಅಮರೇಶ್ವರ ದೇವಸ್ಥಾನ ಮಹಾದ್ವಾರದ ನಿರ್ಮಾಣಕ್ಕೆ ತಮ್ಮ ಅನುದಾನದಿಂದ ಒಂದು ಕೋಟಿ ರೂಪಾಯಿ ನೀಡುವುದಾಗಿ ತಿಳಿಸಿದ ಸಂಸದ ಸಾಗರ ಖಂಡ್ರೆ
ಶ್ರಾವಣ ಮಾಸದ ಸೋಮವಾರ ನಿಮಿತ್ತ ಇಂದು ದೇಶದ ಅತ್ಯಂತ ಕಿರಿಯ ಸಂಸದರಾದ ಸಾಗರ ಖಂಡ್ರೆ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಸ್ಥಾನ ಆಡಳಿತ ಮಂಡಳಿಯವರೊಂದಿಗೆ ಮತನಾಡಿ ದೇವಸ್ಥಾನದ ಮಹಾದ್ವಾರದ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿಗಳು ತಮ್ಮ ಸಂಸದರ ಅನುದಾನದಿಂದ ನೀಡುವುದಾಗಿ ತಿಳಿಸಿ ಅತಿ ಶೀಘ್ರದಲ್ಲೇ ಕಾಮಗಾರಿಯನ್ನು ಆರಂಬಿಸಲು ಸಹಕರಿಸುವಂತೆ ಕೇಳಿಕೊಂಡಿದ ಸಂಸದರು ಸ್ಥಳಿಯರೊಂದಿಗೆ ಮಾತನಾಡಿ ಅಲೆಮಾರಿ ಜನಾಂಗದವರಿಗೆಗಿ ಇಗಾಗಲೆ ಎರಡು ಎಕರೆ ಮುಂಜುರಾಗಿದು ಅದು ಸಾಕಾಗದ ಕಾರಣ ಅವರಿಗೆ ಜಿ ಪ್ಲಸ್ ತ್ರೀಯ ಬಹುಮಹಡಿ ಕಟ್ಟಡ ನಿರ್ಮಿಸಿ ಕೊಡುವ ಯೋಜನೆ ಇದೆ ಇದ್ಕಾಗಿ ಇಗಾಲೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಕೂಡಲೆ ಅಲೆಮಾರಿ ಜನರಿಗೆ ಸೂಕ್ತವಾದ ಮನೆಗಳನ್ನು ನೀಡುವದಾಗಿ ತಿಳಿಸಿ ,ಬೀದರ ನಿಂದ ಔರಾದ ಮೂಲಕ ಹಾದು ನಾಂದೆಡ ಹೋಗುವ ರೈಲ್ವೆ ಮಾರ್ಗದ ಕಾಮಗಾರಿಯ ಬಗ್ಗೆ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದೆಂದು ಹೇಳಿದ ಸಂಸದರು SC ST ಜನರ ಹಣ ದುರುಪಯೋಗ ಮಾಡಿರುವ ಬಗ್ಗೆ ನನ್ನೆ ಮಾಹಿತಿಯಾಗಲಿ ಅಥವಾ ಯಾವುದೆ ದೂರು ಬಂದಿಲ್ಲ ತಮ್ಮಲಿ ಯಾವುದೇ ದಾಖಲೆಗಳು ಇದ್ದರೆ ಕೊಡಿ ಅಂತಹ ಅಧಕಾರಿಗಳ ವಿರುದ್ಧ ಕಾನೂನಿನ ಪ್ರಕಾರ ಕ್ರಮಕೈಗಳ್ಳಲಾಗುವುದು ಎಂದು ತಿಳಿಸಿದರು
ಅಮರೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥ ಹಾಗೂ ನೂರಾರು ಜನ ಭಕ್ತಾಧಿಗಳು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು





