ಇಂದು ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಶ್ರೀ ಕೆಂಪೇಗೌಡ ಜಯಂತೋತ್ಸವ ಅಂಗವಾಗಿ ಕಲಬುರಗಿ ಜಿಲ್ಲಾ ಪಂಚಾಯತ್ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಭಂವರ್ ಸಿಂಗ್ ಮೀನಾ ರವರು ಫೋಟೋ ಪೂಜೆ ಮಾಡುವ ಮೂಲಕ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮಣ ಶೃಂಗೇರಿ ಡಿಎಸ್, ಶ್ರೀ ಜಗದೇವಪ್ಪ ಬಿ, ಪಿಡಿ ಡಿಆರಡಿಎ, ಶ್ರೀ ವಿಕಾಸ ಸಜ್ಜನ CAO, ಶ್ರೀ ಮಲ್ಲಿಕಾರ್ಜುನ ಅಲ್ಲಿಪುರ EE PRED, ಶ್ರೀ ಧನರಾಜ ಲಡ್ದೆ EE RWS, ಶ್ರೀ ಸಾದಿಕ್ ಹುಸೇನ ಜಿಲ್ಲಾ ಅಂಗವಿಕಲಾಧಿಕಾರಿ, ಶ್ರೀಮತಿ ಮಧುಮತಿ ಉಪ ನಿರ್ದೇಶಕರು (ಯೋಜನೆ), ಶ್ರೀ ವೀರೇಂದ್ರ ಸಹಾಯಕ ಕಾರ್ಯದರ್ಶಿ, ಶ್ರೀ ಗುರು ಗದ್ದಗಿಮಠ AEE RWS ಜೇವರ್ಗಿ, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.





