ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕ ಘಟಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಎಂದು ತಾಲೂಕ ಅಧ್ಯಕ್ಷ ನಾಗರಾಜ್ ಬಂಕಲಗಿ ಅವರು ತಿಳಿಸಿದರು.
ಶಿವಶಂಕರ ಮಠದ ಅಕ್ಕಮಹಾದೇವಿ ಮಂದಿರದಲ್ಲಿ ಮಹಾಸಭಾದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಮತ್ತು ಜಿಲ್ಲಾ ಅಧ್ಯಕ್ಷರ ಆದೇಶದ ಮೇರೆಗೆ ನಿನ್ನೆ ತಾಲೂಕ ಕಾರ್ಯಕಾರಿ ಸಮಿತಿ ಸಭೆ ಕರೆದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಶಾಂತಣ್ಣ ಚಾಳಿಕಾರ ಅಳ್ಳಳ್ಳಿ. ಬಸವರಾಜ್ ಕಿರಣಗಿ ವಾಡಿ, ಶ್ರೀಮತಿ ವೆಂಕಟಮ್ಮ ಮಹದೇವಪ್ಪ ಪಾಲಪ ಇವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ
ಆನಂದ್ ಪಾಟೀಲ್ ನರಿಬೋಳಿ ಪ್ರಧಾನ ಕಾರ್ಯದರ್ಶಿ ಈಶ್ವರ ಬಾಳಿ. ಪ್ರಸಾದ ಅವಂಟಿ, ಬಸವರಾಜ್ ಪೊಲೀಸ್ ಪಾಟೀಲ್ ಬಾಗೋಡಿ. ಕಾರ್ಯದರ್ಶಿಯಾಗಿ ಹಾಗೂ ಚಂದ್ರಶೇಖರ್ ಬಳ್ಳಾ. ಕೋಶಾಧ್ಯಕ್ಷರಾಗಿ ನಿ *ಮಕ ಮಾಡಲಾಗಿದೆ.
ತಾಲೂಕು ಯುವ ಘಟಕ ಪದಾಧಿಕಾರಿಗಳ ಆಯ್ಕೆ
ಚಿತ್ತಾಪುರ್ ತಾಲೂಕ ಅಖಿಲ ಭಾರತ ವೀರಶೈವ ಲಿಂಗಾಯತ್ ಮಹಾಸಭಾ ಯುವ ಘಟಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಬಸವಂತರಾವ ಮಾಲಿ ಪಾಟೀಲ್ ದಿಗ್ಗಾಂವ ಗೌರವ ಅಧ್ಯಕ್ಷ ರು. ಅನಿಲ್ ಧೂಳಪ್ಪ ವಡ್ಡಡಗಿ ಅಧ್ಯಕ್ಷರಾಗಿ. ಮಲ್ಲಿನಾಥ್ ಇಂದೂರು ಕಮರವಾಡಿ ಪ್ರಧಾನ ಕಾರ್ಯದರ್ಶಿಯಾಗಿ. ನಿಂಬೆಣ್ಣಪ್ಪ ಗೌಡ ಇಟಗಿ ಸಹ ಕಾರ್ಯದರ್ಶಿ, ಸಂತೋಷ್ ಹಾವೇರಿ ಸಂಘಟನೆ ಕಾರ್ಯದರ್ಶಿಯಾಗಿ ನಿ ನೇಮಕ ಮಾಡಲಾಗಿದೆ.
ನಗರ ಘಟಕ ಪದಾಧಿಕಾರಿಗಳು
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಗರ ಘಟಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕೋಟೇಶ್ವರ ರೇಷ್ಮೆ ಗೌರವಾಧ್ಯಕ್ಷ, ಚಂದ್ರಶೇಖರ ಉಟಗೂರ ಅಧ್ಯಕ್ಷರು. ವೀರಭದ್ರಪ್ಪ ಪಾಟೀಲ ಹುಮ್ನಾಬಾದ್ ಪ್ರಧಾನ ಕಾರ್ಯದರ್ಶಿ, ಸಾಯಿನಾಥ್ ನಿಪ್ಪಾಣಿ ಸಂಘಟನೆ ಕಾರ್ಯದರ್ಶಿ, ವಿಶ್ವರೆಡ್ಡಿ ಗಡೇಸೂರ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಪದಾಧಿಕಾರಿಗಳು ಯುವ ಘಟಕ ಪದಾಧಿಕಾರಿಗಳು ನಗರ ಘಟಕ ಪದಾಧಿಕಾರಿಗಳು ಸೇರಿದಂತೆ ಬಸವರಾಜ ಹೂಗಾರ, ಅಂಬರೀಶ ಸುಲೆಗಾಂವ್ ,ರವಿ ಸಿಂಪಿ ಹೆಬ್ಬಾಳ ಇತರರು ಇದ್ದರು