Home Uncategorized ಸ್ಮಶಾನದಲ್ಲಿ ಗಾಂಜಾ ಗಿಡಗಳು ಪತ್ತೆಯಾಗಿವೆ ಕಿಡಿಗೇಡಿಗಳ ಅಡ್ಡೆಯಾಯ್ತಾ ಸ್ಮಶಾನ?

ಸ್ಮಶಾನದಲ್ಲಿ ಗಾಂಜಾ ಗಿಡಗಳು ಪತ್ತೆಯಾಗಿವೆ ಕಿಡಿಗೇಡಿಗಳ ಅಡ್ಡೆಯಾಯ್ತಾ ಸ್ಮಶಾನ?

0

ಬೆಂಗಳೂರಿನ ಸ್ಮಶಾನದಲ್ಲಿ ಗಾಂಜಾ ಗಿಡಗಳು ಪತ್ತೆಯಾಗಿವೆ ಕಿಡಿಗೇಡಿಗಳ ಅಡ್ಡೆಯಾಯ್ತಾ ಸ್ಮಶಾನ ಎನ್ನುವಂತಹ ಅನುಮಾನ ಕಾಡುತ್ತಿದೆ

ಕಿಡಿಗೇಡಿಗಳ ಅಡ್ಡೆಯಾಯ್ತಾ ಸ್ಮಶಾನ..? ಎನ್ನುವಂತಹ ಅನುಮಾನ ಕಾಡುತ್ತಿದೆ ಗಾಂಜಾ ಘಾಟು ನಿಯಂತ್ರಣದ ಪೊಲೀಸರ ಪ್ರಯತ್ನಕ್ಕೇ ಪೆಟ್ಟು.. ಸ್ಮಶಾನದಲ್ಲಿ ಗಾಂಜಾ ಸೇದಿ ಬಿಸಾಡಿದ ಜಾಗದಲ್ಲಿ ಬೆಳೆದು ನಿಂತ ಗಿಡಗಳು.. ಯಲಹಂಕದ ಅಟ್ಟೂರು ಸ್ಮಶಾನದಲ್ಲಿ ಹತ್ತಾರು ಗಾಂಜಾ ಗಿಡಗಳು.. ಸ್ಮಶಾಣದಲ್ಲಿ ಫಲವತ್ತಾಗಿ ಬೆಳೆದಿರೊ ಗಾಂಜಾ ಗಿಡಗಳು.. ವ್ಯಸನಿಗಳು ಗಾಂಜಾ ಸೇದುವಾಗ ಬೀಜಗಳು ಉದುರಿ ಗಿಡಗಳು ಹುಟ್ಟಿರುವ ಶಂಕೆ.

LEAVE A REPLY

Please enter your comment!
Please enter your name here

error: Content is protected !!