ಬೆಂಗಳೂರಿನ ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದಲ್ಲಿ ಭಕ್ತಾದಿಗಳು ಹಾಗೂ ಪೂಜಾ ಸಾಮಾಗ್ರಿಗಳ ಮಳಿಗೆ ವ್ಯಾಪಾರಿ ನಡುವೆಗಲಾಟೆ ನಡೆದಿದೆ.
ಪೂಜಾ ಸಾಮಗ್ರಿಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡ್ತಿರೋದನ್ನ ವಿರೋಧಿಸಿ ಗಲಾಟೆ ಮಾಡಿದ್ದುದೇವಸ್ಥಾನದ ಬಳಿ ಭಕ್ತರು ಜಮಾಯಿಸಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ನಡೆದಿದೆ. ಟೆಂಡರ್ ಗೆ ಹೆಚ್ಚು ದುಡ್ಡು ಕೊಟ್ಟಿದಿವಿ. ಅದ್ರೆ ಹೆಚ್ಚುವರಿ ದುಡ್ಡು ತೊಗೋತಿವಿ ಅಂತಾ ಪೂಜಾ ಸಾಮಾಗ್ರಿ ಮಾರಾಟ ಮಾಡೋ ವ್ಯಾಪಾರಿ ಹೇಳಿದ್ದಾರೆ.





