Home Uncategorized ಕೆಸಿ ಜನರಲ್ ಹಾಸ್ಪಿಟಲ್ ನಲ್ಲಿ ಮತ್ತೊಂದು ಅಮಾನವೀಯ ಘಟನೆ

ಕೆಸಿ ಜನರಲ್ ಹಾಸ್ಪಿಟಲ್ ನಲ್ಲಿ ಮತ್ತೊಂದು ಅಮಾನವೀಯ ಘಟನೆ

0
ಕೆಸಿ ಜನರಲ್ ಹಾಸ್ಪಿಟಲ್ ನಲ್ಲಿ ಮತ್ತೊಂದು ಅಮಾನವೀಯ ಘಟನೆ

ಕೆಸಿ ಜನರಲ್ ಹಾಸ್ಪಿಟಲ್ ನಲ್ಲಿ ಮತ್ತೊಂದು ಅಮಾನವೀಯ ಘಟನೆ

ICUನಲ್ಲಿ ಇದ್ದ ವ್ಯಕ್ತಿಗೆ ರಕ್ತ ಬರುವ ಹಾಗೆ ಹೊಡೆದ ಆಸ್ಪತ್ರೆಯ ಸಿಬ್ಬಂದಿ .?

ICU ಘಟಕ ದಲ್ಲಿ ಇದ್ದ ನೆಲಮಂಗಲ ಮೂಲದ ವೆಂಕಟೇಶ್ ಗೆ ಇಗ್ಗಾ ಮುಗ್ಗ ತಳಿತ..

ಆಸ್ಪತ್ರೆಯ ಸಿಬ್ಬಂದಿಯಾದ ವಾರ್ಡ್ ಬಾಯಿ ದಂಜಯ್ ಎಂಬಾತ ಹೊಡೆದಿರುವ ಶಂಕೆ..

ವಿಷ ಸೇವಿಸಿ ಐಸಿಯು ವಾಟ್ ಸೇರಿದ್ದ ವೆಂಕಟೇಶ್..

ನೆನ್ನೆ ರಾತ್ರಿ ನಡೆದಿರುವ ಘಟನೆ ಇನ್ನು ಕೂಡ ಘಟನೆ ಸ್ಥಳಕ್ಕೆ ಯಾರು ಕೂಡ ಪರಿಶೀಲನೆ ನಡೆಸಿಲ್ಲ..

ಆಸ್ಪತ್ರೆಯ ಗಮನಕ್ಕೆ ತಂದ್ರು ಕೇರ್ ಅನ್ನದ ಕೆಸಿ ಜನರಲ್ ಆಸ್ಪತ್ರೆ ಸಿಬ್ಬಂದಿ..

ಆಸ್ಪತ್ರೆ ಬೇಜವಾಬ್ದಾರಿತನದ ವಿರುದ್ಧ ಗಾಯಾಳು ವೆಂಕಟೇಶ್ ಸಂಬಂಧಿಕರಿಂದ ಆಕ್ರೋಶ

LEAVE A REPLY

Please enter your comment!
Please enter your name here

error: Content is protected !!