Search
ಎಸ್.ಎಸ್.ವಿ ಟಿವಿ
ವಿಶ್ವಸದ್ ಉಸಿರು
Home
Authors
Posts by editor2
editor2
1337 POSTS
0 COMMENTS
Uncategorized
ಕಾಂಗ್ರೇಸ್ ನಾಯಕರು ಕುರುಬ ಸಮಾಜದವರಿಗೆ ಮಿಸ್ ಗೈಡ್ ಮಾಡಿ ಪೊಲಿಟಿಕಲಿ ಗೇಮ್ ತೆಗೆದುಕೊಳ್ಳುವ ಸಲುವಾಗಿ ಕುರುಬ ಸಮಾಜದ ಮುಖಂಡರಿಗೆ ಎತ್ತುಕಟ್ಟಿ ಪ್ರತಿಭಟನೆಗೆ ಇಳಿಸುತ್ತಿದ್ದಾರೆ ಎಂದು ನಗರದಲ್ಲಿ ಬಿಜೆಪಿ ನಾಯಕ ಹರ್ಷಾನಂದ್ ಗುತ್ತೇದಾರ್ ಹೇಳಿದ್ದಾರೆ
editor2
-
August 19, 2024
0
Uncategorized
ಮುಡಾ ಹಗರಣದ ವಿಚಾರವಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್’ಗೆ ಸಿಎಂ ಅವರ ಮೇಲೆ ಅನುಮತಿ ಕೊಟ್ಟಿದ್ದು, ಸಿಧ್ದರಾಮಯ್ಯನವರು ಆದಷ್ಟು ಬೇಗ ರಾಜಿನಾಮೆ ಕೊಡಬೇಕು ಎಂದು ಜೆಡಿಎಸ್ ನಾಯಕ ಬಾಲರಾಜ್ ಗುತ್ತೇದಾರ್ ಅವರು ಹೇಳಿದ್ದಾರೆ
editor2
-
August 19, 2024
0
Uncategorized
ಪ್ರಸ್ತುತ ರಾಜ್ಯ ರಾಜಕಾರಣ ದ ಲ್ಲಿ ಸಂಚಲನ ಸೃಷ್ಟಿ ಸಿರೋ ಸಿ ಎಂ ವಿರುದ್ಧದ ಮೂಡ ಹಗರಣದ ಕುರಿತು ಯಾದಗಿರಿ ಯಲ್ಲಿ ರಾಜಕೀಯ ಕಾಂಗ್ರೆಸ್ ಮುಖಂಡರುಮಾತನಾಡಿದ್ದಾರೆ
editor2
-
August 19, 2024
0
Uncategorized
ಸುದ್ದಿಗೋಷ್ಠಿಯಲ್ಲಿ ಬಹಳ ಜೋಷ್ನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನಾನೇಕೆ ರಾಜೀನಾಮೆ ನೀಡಬೇಕು? ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ರಾಜ್ಯಪಾಲರೇ ರಾಜೀನಾಮೆ ನೀಡಬೇಕು ಎಂದರು
editor2
-
August 18, 2024
0
Uncategorized
ರೈತರು ಬೆಳೆಯುವ ಹೆಸರು, ಉದ್ದು ತೊಗರಿ ಸೇರಿ ಎಲ್ಲಾ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಖರೀದಿ ಕೇಂದ್ರ ಆರಂಭಿಸಬೇಕೆಂದು ನವಕರ್ನಾಟಕ ರೈತ ಸಂಘದ ರೈತ ಮುಖಂಡ ದಯಾನಂದ್ ಪಾಟೀಲ್ ಆಗ್ರಹಿಸಿದ್ದಾರೆ
editor2
-
August 18, 2024
0
Uncategorized
ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು ಪರಿಶಿಷ್ಟ ಜಾತಿ, ಸಾಮಾಜಿಕವಾಗಿ ಆರ್ಥಿಕವಾಗಿ, ಅತೀ ಹಿಂದುಳಿದ ಉಪ ಜಾತಿಗಳಿಗೆ ಒಳಮೀಸಲಾತಿ ನೀಡುವ ಸಂವಿಧಾನಿಕ ಅಧಿಕಾರ ಆಯಾ ರಾಜ್ಯಗಳಿಗೆ ನೀಡಿರುವುದನ್ನು ಶೀಘ್ರವಾಗಿ ಅನುಷ್ಟಾನಗೊಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿ ಜನಾಂದೋಲನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಚಂದ್ರಕಾಂತ ನಾಟಿಕಾರ್ ತಿಳಿಸಿದ್ದಾರೆ.
editor2
-
August 18, 2024
0
Uncategorized
ಮುಖ್ಯ ರಸ್ತೆಗಳಾದ ಸುಪರ ಮಾರ್ಕೇಟ್, ರಾಮ ಮಂದಿರ ರಸ್ತೆ, ಸಾಯಿ ಮಂದಿರ ರಸ್ತೆ ಸೇರಿದಂತೆ ಇನ್ನೂ ಹಲವು ರಸ್ತೆಗಳು ಚಿಕ್ಕದಾಗಿದ್ದು ಇದರಿಂದ ಜನರಿಗೆ ಓಡಾಡಲು ತೊಂದರೆ ಹಾಗೂ ವಾಹನ ಅಪಘಾತಗಳಾಗುತ್ತಿರುವುದರಿಂದ ರಸ್ತೆಗಳನ್ನು ಅಗಲೀಕಣಗೊಳಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು
editor2
-
August 18, 2024
0
Uncategorized
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಎನ್’ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೆ ತರುವ ಭರವಸೆಯನ್ನು ರಾಜ್ಯ ಸರ್ಕಾರವು ನೀಡಿದ್ದು, ನೀಡಿರುವ ಭರವಸೆಯಂತೆ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು
editor2
-
August 18, 2024
0
Uncategorized
ಕರ್ನಾಟಕದ ಮುಖ್ಯಮಂತ್ರಿಗಳಾದ ಸಿಧ್ದರಾಮಯ್ಯನವರ ಮೇಲೆ ರಾಜ್ಯಪಾಲರು ಪ್ರಾಸಿಕ್ಯೂಷನ್’ಗೆ ಆದೇಶ ಮಾಡಿರುವುದರ ವಿರುದ್ಧ ಕೈ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ರಾಜ್ಯಪಾಲರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿರುವ ಘಟನೆ ನಡೆದಿದೆ
editor2
-
August 18, 2024
0
Uncategorized
ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಸಚಿವ ಕೃಷ್ಣ ಭೈರೇಗೌಡ ಸಭೆ
editor2
-
August 13, 2024
0
1
...
91
92
93
...
134
Page 92 of 134
error:
Content is protected !!