Home Uncategorized ಅಮರನಾಥ ಪಾಟೀಲ್ ಹೆಚ್ಚಿನ ಮತಗಳ ಅಂತರದಲ್ಲಿ ಆರಿಸಿ ಬರಲಿದ್ದಾರೆ; ಬಸವರಾಜ್ ಬೊಮ್ಮಾಯಿ ಹೇಳಿಕೆ

ಅಮರನಾಥ ಪಾಟೀಲ್ ಹೆಚ್ಚಿನ ಮತಗಳ ಅಂತರದಲ್ಲಿ ಆರಿಸಿ ಬರಲಿದ್ದಾರೆ; ಬಸವರಾಜ್ ಬೊಮ್ಮಾಯಿ ಹೇಳಿಕೆ

0
ಅಮರನಾಥ ಪಾಟೀಲ್   ಹೆಚ್ಚಿನ ಮತಗಳ ಅಂತರದಲ್ಲಿ ಆರಿಸಿ ಬರಲಿದ್ದಾರೆ;  ಬಸವರಾಜ್ ಬೊಮ್ಮಾಯಿ ಹೇಳಿಕೆ

ಇಂದು ಕಲಬುರಗಿ ನಗರದ ಸೇಡಂ ರಸ್ತೆಯಲ್ಲಿರುವ ಹಿಂಗುಲಾಂಬಿಕಾ ಶಿಕ್ಷಣ ಸಂಸ್ಥೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಸುದ್ದಿಗೋಷ್ಟಿ ನಡೆಸಿ ಬರುವ ವಿಧಾನ ಪರಿಷತ್ ಚುಣಾವಣೆ ನಿಮಿತ್ಯ ಮಾತನಾಡಿ ಹಿಂದಿನ ವಿಧಾನಪರಿಷತ್ ಸದಸ್ಯರಾದ ಅಮರನಾಥ ಪಾಟೀಲ್ ಅವರು ಈಶಾನ್ಯ ಪದವೀಧರ ಚುಣಾವಣಾ ಸ್ಪರ್ಧಾ ಅಭ್ಯರ್ಥಿಯಾಗಿದ್ದು ಬರುವ ಜೂನ್ ತಿಂಗಳ ಮೂರರಂದು ನಡೆಯುವ ಚುಣಾವಣೆಯಲ್ಲಿ ಹೆಚ್ಚಿನ ಮತಗಳ ಅಂತರದಲ್ಲಿ ಆರಿಸಿ ಬರಲಿದ್ದಾರೆ ಎಂದರು.

LEAVE A REPLY

Please enter your comment!
Please enter your name here

error: Content is protected !!