Home Uncategorized ಈಶಾನ್ಯ ಪದವೀಧರ ಮತಕ್ಷೇತ್ರದ ನಾಮಪತ್ರ ತಿರಸ್ಕೃತ ಅಭ್ಯರ್ಥಿ ಸೈಬಣ್ಣ ಜಮಾದಾರ ಅವರು ಸುದ್ದಿಗೋಷ್ಟಿ .ನಡೆಸಿದ್ದರು

ಈಶಾನ್ಯ ಪದವೀಧರ ಮತಕ್ಷೇತ್ರದ ನಾಮಪತ್ರ ತಿರಸ್ಕೃತ ಅಭ್ಯರ್ಥಿ ಸೈಬಣ್ಣ ಜಮಾದಾರ ಅವರು ಸುದ್ದಿಗೋಷ್ಟಿ .ನಡೆಸಿದ್ದರು

0
ಈಶಾನ್ಯ ಪದವೀಧರ ಮತಕ್ಷೇತ್ರದ ನಾಮಪತ್ರ ತಿರಸ್ಕೃತ ಅಭ್ಯರ್ಥಿ ಸೈಬಣ್ಣ ಜಮಾದಾರ ಅವರು ಸುದ್ದಿಗೋಷ್ಟಿ .ನಡೆಸಿದ್ದರು

ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಇಂದು ಈಶಾನ್ಯ ಪದವೀಧರ ಮತಕ್ಷೇತ್ರದ ನಾಮಪತ್ರ ತಿರಸ್ಕೃತ ಅಭ್ಯರ್ಥಿ ಸೈಬಣ್ಣ ಜಮಾದಾರ ಅವರು ಸುದ್ದಿಗೋಷ್ಟಿ ನಡೆಸಿ ಮಾತನಾಡಿ ನಾನು ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೇಗಳ ಬಗ್ಗೆ ನಿರಂತರ ಹೋರಾಟ ಚಳುವಳಿಗಳನ್ನು ಮಾಡುತ್ತಾ 371 ಜೆ ಕಲಂ ಸಮರ್ಪಕವಾಗಿ ಜಾರಿಗೆ ತರಬೇಕು. 371ಜೆ ಕಲಂ ಅಡಿಯಲ್ಲಿ ನಮ್ಮ ಭಾಗದ ಸರ್ಕಾರಿ ನೌಕರರಿಗೆ ಮುಂಬಡ್ತಿಯಲ್ಲಿ ಅನ್ಯಾಯ ಸರಿಪಡಿಸಬೇಕು ಎಂದು ಸತತವಾಗಿ 6 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇನೆ. ಕಲ್ಯಾಣ ಕರ್ನಾಟಕ ಭಾಗದ ಸಾವಿರಾರು ಜನ ಯುವಕರು , ಸರ್ಕಾರಿ ನೌಕರರು , ನನಗೆ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ನೋಡಬಯಸಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನನಗೆ ಬೆಂಬಲಿಸಿ ಶುಭ ಹಾರೈಸಿದ್ದಾರೆ ಎಂದರು.

LEAVE A REPLY

Please enter your comment!
Please enter your name here

error: Content is protected !!