Home Uncategorized ಕನ್ನಡದ ಹಿರಿಯ ನಟ ದ್ವಾರಕೇಶ ಇನ್ನಿಲ್ಲ

ಕನ್ನಡದ ಹಿರಿಯ ನಟ ದ್ವಾರಕೇಶ ಇನ್ನಿಲ್ಲ

0

ಬೆಂಗಳೂರಿನ ಸ್ವ ಗೃಹದಲ್ಲಿ ದ್ವಾರಕೇಶ ನಿಧನ

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ದ್ವಾರಕೇಶ

ಕನ್ನಡ ಸಿನಿಮಾ ರಂಗದಲ್ಲಿ ಅವರ ಕೊಡುಗೆ ಮತ್ತು ಮಾರ್ಗದರ್ಶನ  ಬಹಳ ಇದೆ.

ದ್ವಾರಕೇಶ್ ಹೇಳಿದ ಹಾಗೆ ಕಾಲವನ್ನು ತಡೆಯೋರು ಯಾರೂ ಇಲ್ಲಾ

ಅವರಿಗೆ ಇಬರು  ಪುತ್ರರು ಇದ್ದಾರೆ

LEAVE A REPLY

Please enter your comment!
Please enter your name here

error: Content is protected !!