Google search engine
ಮನೆBreaking Newsಸೈಟ್ ವಿಚಾರಕ್ಕೆ ಇಬ್ಬರ ನಡುವೆ ಕಿರಿಕ್, ನಡುರಾತ್ರಿಯಲ್ಲಿ ಓಮಿನಿ ಕಾರಿಗೆ ಬೆಂಕಿ ಹಚ್ಚಿದ ಕಿಡಿಗೇಡಿ

ಸೈಟ್ ವಿಚಾರಕ್ಕೆ ಇಬ್ಬರ ನಡುವೆ ಕಿರಿಕ್, ನಡುರಾತ್ರಿಯಲ್ಲಿ ಓಮಿನಿ ಕಾರಿಗೆ ಬೆಂಕಿ ಹಚ್ಚಿದ ಕಿಡಿಗೇಡಿ

ಸೈಟ್ ವಿಚಾರಕ್ಕೆ ಇಬ್ಬರ ನಡುವೆ ಕಿರಿಕ್, ನಡುರಾತ್ರಿಯಲ್ಲಿ ಓಮಿನಿ ಕಾರಿಗೆ ಬೆಂಕಿ ಹಚ್ಚಿದ ಕಿಡಿಗೇಡಿ

ಬೀದರ್ ಬ್ರೇಕಿಂಗ್ ಸೈಟ್ ವಿಚಾರಕ್ಕೆ ಇಬ್ಬರ ನಡುವೆ ಕಿರಿಕ್, ನಡುರಾತ್ರಿಯಲ್ಲಿ ಓಮಿನಿ ಕಾರಿಗೆ ಬೆಂಕಿ ಹಚ್ಚಿದ ಕಿಡಿಗೇಡಿ ಬೆಂಕಿ ಕೆನ್ನಾಲಿಗೆ ಧಗಧಗನೇ ಹೊತ್ತಿ ಉರಿದ ಕಾರು, ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಕಾರಿಗೆ ಬೆಂಕಿ ಹಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಬೀದರ್ ಶಿವನಗರದಲ್ಲಿ ನಿನ್ನೆ ಮಧ್ಯೆರಾತ್ರಿ ನಡೆದ ಘಟನೆ ರಮೇಶ ಗಾಯಕವಾಡ ಎಂಬುವವರಿಗೆ ಸೇರಿದ ಕಾರು ಸುದರ್ಶನ ಎಂಬ ವ್ಯಕ್ತಿ ಕಾರಿಗೆ ಬೆಂಕಿ ಹಚ್ಚಿರುವ ಶಂಕೆ ನಡುರಾತ್ರಿ ಮನೆಯ ಮುಂಭಾಗದಲ್ಲಿದ್ದ ನೇಮ್ಪ್ಲೇಟ್ ಕಿತ್ತು ಬಿಸಾಕಿ, ನಿಲ್ಲಿಸಿದ್ದ ಕಾರಿಗೆ ಬೆಂಕಿ ಜೊತೆಗೆ ಮನೆಯ ಆವರಣದಲ್ಲಿದ್ದ ಕುರ್ಚಿ ಸೇರಿ ಬೇರೆ ಬೇರೆ ವಸ್ತುಗಳನ್ನು ಬಿಸಾಡಿ ದಾಂಧಲೆ ಸದರ್ಶನ ಹಾಗೂ ರಮೇಶ ಗಾಯಕವಾಡ ಮಧ್ಯ ನಿವೇಶನದ ಬಗ್ಗೆ ತಕರಾರು ಇತ್ತು ಈ ಕೇಸ್ ಕೂಡ ಈಗಾಗಲೇ ಕೋರ್ಟ್ನಲ್ಲಿ ಮೆಟ್ಟೆಲೇರಿದ್ದು, ವಿಚಾರಣೆ ಹಂತದಲ್ಲಿದೆ ಇದರ ನಡುವೆ ಕೋಪಗೊಂಡು ಸುದರ್ಶನ್ ಏಕ ರಾತ್ರಿ ವೇಳೆ ಯಾರು ಇಲ್ಲದಿದ್ದಾಗ ಕಾರಿಗೆ ಬೆಂಕಿ ಹಚ್ಚಿದ್ದಾನೆಘಟನಾ ಸ್ಥಳಕ್ಕೆ ನ್ಯೂಟೌನ್ ಪೋಲಿಸರ ಭೇಟಿ, ಪರಿಶೀಲನೆ ಈ ಕುರಿತು ನ್ಯೂಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ವರದಿ ಚಂದ್ರಯ್ಯ ಸ್ವಾಮಿ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!