Home Uncategorized ಬಸವಕಲ್ಯಾಣ: ಶಾಲೆಗೆ ಭೇಟಿಕೊಟ್ಟ ಡಿಸಿ

ಬಸವಕಲ್ಯಾಣ: ಶಾಲೆಗೆ ಭೇಟಿಕೊಟ್ಟ ಡಿಸಿ

0
ಬಸವಕಲ್ಯಾಣ: ಶಾಲೆಗೆ ಭೇಟಿಕೊಟ್ಟ ಡಿಸಿ

ಬಸವಕಲ್ಯಾಣ: ಶಾಲೆಗೆ ಭೇಟಿಕೊಟ್ಟ ಡಿಸಿ ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಚಾಂಗಲೇರ ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿದರು. ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳನ್ನು ‘ಟೀಚರ್ ಟೀಚರ್’ ಎಂದು ಕರೆದರು. ಜಿಲ್ಲಾಧಿಕಾರಿಗಳು ಶಾಲೆಯನ್ನು ವೀಕ್ಷಿಸಿ, ವಿದ್ಯಾರ್ಥಿಗಳಿಗೆ ಹಲವು ಪ್ರಶ್ನೆಗಳನ್ನು ಕೇಳಿದರು

LEAVE A REPLY

Please enter your comment!
Please enter your name here

error: Content is protected !!