Google search engine
ಮನೆUncategorizedಕಲಬುರಗಿ*ಜಿಲ್ಲೆಯ ಕಾಳಗಿ ತಾಲ್ಲೂಕಿನ ತೆಂಗಳಿ ಗ್ರಾಮದ ಮೇಲಕೇರಿ*ಮನೆತನದಲ್ಲಿ 65 ವರ್ಷದ ಪುಣ್ಯರಾಧನೆ

ಕಲಬುರಗಿ*ಜಿಲ್ಲೆಯ ಕಾಳಗಿ ತಾಲ್ಲೂಕಿನ ತೆಂಗಳಿ ಗ್ರಾಮದ ಮೇಲಕೇರಿ*ಮನೆತನದಲ್ಲಿ 65 ವರ್ಷದ ಪುಣ್ಯರಾಧನೆ

ಕಲಬುರಗಿ*ಜಿಲ್ಲೆಯ ಕಾಳಗಿ ತಾಲ್ಲೂಕಿನ ತೆಂಗಳಿ ಗ್ರಾಮದ ಮೇಲಕೇರಿ*ಮನೆತನದಲ್ಲಿ 65 ವರ್ಷದ ಪುಣ್ಯರಾಧನೆ ಹಿರಿಯರ ಮಾರ್ಗದರ್ಶನದಂತೆ.. ಸತತವಾಗಿ ದಿನಾಂಕ 04/01/1961.ರಿಂದ 65 ಕಾಲ ಮನೆಯ ಮಾಲೀಕರಾದ ಮಲ್ಲಿಕಾರ್ಜುನ. ಬಿ ಮೇಲಕೇರಿ ಯವರು ಅಂದಿನಿಂದ ಇಂದಿನವರೆಗೆ ತಪ್ಪದೆ ನಡೆಸಿಕೊಂಡು ಬಂದಿರುತ್ತಾರೆ ಈ ಒಂದು ಕಾರ್ಯಕ್ರಮ ನಿಮಿತ್ಯ ಲಿಂಗೈ ಕ್ಯ. ಮಲ್ಕಪ್ಪ ಸಾಹುಕಾರ ರವರ ಭಾವಚಿತ್ರಕ್ಕೆ.ಫಲ ಪುಷ್ಪ ಭಸ್ಮ ಗಂಧ ಕುಂಕುಮ ದುಪ ದೀಪ ಕಾಯಿ ಕರ್ಪುರ ನೈವೇದ್ಯ ಮಹಾಮಂಗಳಾರತಿ ಯೊಂದಿಗೆ ನಮಸ್ಕರಿಸಿ ಈ ಒಂದು ಪುಣ್ಯರಾಧನೆ. ಮಹಾಪ್ರಸಾದ ಜಂಗಮರ ಪೂಜೆ ಪ್ರಸಾದ ತೃಪ್ತಿ ಮನೆತನದ ಪದ್ದತ್ತಿಯ ವಗ್ಗೆರ ಪೂಜೆ ಪ್ರಸಾದ ತೃಪ್ತಿ. ಮತ್ತು ಗ್ರಾಮದಲ್ಲಿನ ಆತ್ಮೀಯರಿಗೆ ಅಮಂತ್ರಣದೊಂದಿಗೆ ಬರಮಾಡಿಕೊಂಡು ಸರ್ವರಿಗೂ ಪ್ರೀತಿಯ ಭೋಜನ ವ್ಯೆವಸ್ಥೆ ಯೊಂದಿಗೆ ಸಂಜೆ ಸಂಗೀತ ಹಾಗೂ ಭಜನೆ ಕಾರ್ಯಕ್ರಮ ವನ್ನು. ಗ್ರಾಮದ ಶ್ರೀ ಬೀರಣ್ಣಎ.ಪೂಜಾರಿ ಹಿರಿಯರುಕಲಾವಿದರು. ಮಾರ್ಗದರ್ಶದಲ್ಲಿ ನಡೆದ ಒಂದು ಸಂಜೆ ಭಜನೆ ಕಾರ್ಯಕ್ರಮದಲ್ಲಿ ಭಾಗಿಯಾದ.ಕಲಾವಿದರು ಮತ್ತು ಸಂಗೀತ ಅಭಿಮಾನಿಗಳಾದ ಶ್ರೀ ಫಕೀರಯ್ಯ ಸ್ವಾಮಿ ಸ್ಥಾವರಮಠ ರೇವಣಸಿದ್ಧ ಯ್ಯ ಕುಡಿಕಿ ವಿಶ್ವನಾಥ ಬಾಳದೇ ಶಾಂತಕುಮಾರ ಪಾಟೀಲ್ ಶ್ರೀಶೈಲ ಕೊಳ್ಳಿ ಮಲ್ಲಿಕಾರ್ಜುನ ಮಾಡಬುಳ ಶಂಕರ ಮೇಲಕೇರಿ.ಶರಣಬಸಪ್ಪ ಜೇವೂರಶೆಟ್ಟಿಶಿವಶರಣಪ್ಪ ಕೇಶ್ವಾರ ಧರ್ಮಣ್ಣ ಡೋಣ್ಣೂರ ಮನೋಹರ ವಿಶ್ವಕರ್ಮ. ಬಸಲಿಂಗ ಕಂಟಿ ಕಾರಶ್ರೀಶೈಲ ತಮ್ಮಣಗೌಡ್ರ್ಮತ್ತು ನಿಜಶರಣ ಅಂಬಿಗಾರ ಚೌಡಯ್ಯ ಮಹಿಳಾ ಮಂಡಳಿ ಮಾತೆಯರಿಂದ. ಹಾಗೂ ಗ್ರಾಮದ ಭೀಮೇಶ್ವರ ಬೀರೇಶ್ವರ. ಮರುತೇಶ್ವರ ವೀರಭದ್ರೇಶ್ವರ ಸಮಸ್ಥ ಭಜನಾ ಮಂಡಳಿಯ ಕಲಾವಿದರಿಂದ ಬೆಳಗಿನ ಜಾವ 06:00 ಗಂಟೆವರೆಗೆ ಭಜನೆ ಕಾರ್ಯಕ್ರಮ ಮಹಾ ಮಂಗಳಾರತಿಯೊಂದಿಗೆ ಕಾರ್ಯಕ್ರಮ ಮಂಗಲ ಮಾಡಲಾಯಿತು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!