Home Uncategorized ಕಲಬುರಗಿ ಡಿ. ಸಿ ಕಾರ್ಯಕ್ಷಮತೆಗೆ ಅಭಿನಂದನಾ ಅಭಿನಂದನಾ ಪತ್ರ ವಿತರಣೆ

ಕಲಬುರಗಿ ಡಿ. ಸಿ ಕಾರ್ಯಕ್ಷಮತೆಗೆ ಅಭಿನಂದನಾ ಅಭಿನಂದನಾ ಪತ್ರ ವಿತರಣೆ

0
ಕಲಬುರಗಿ ಡಿ. ಸಿ ಕಾರ್ಯಕ್ಷಮತೆಗೆ ಅಭಿನಂದನಾ ಅಭಿನಂದನಾ ಪತ್ರ ವಿತರಣೆ

ಕಲಬುರಗಿ ಡಿ. ಸಿ ಕಾರ್ಯಕ್ಷಮತೆಗೆ ಅಭಿನಂದನಾ ಅಭಿನಂದನಾ ಪತ್ರ ವಿತರಣೆ ಅಟಲ್ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿ ಪ್ರಮಾಣಪತ್ರ ಸೇವೆಗಳನ್ನು ಒದಗಿಸುವಲ್ಲಿ ಕಲಬುರಗಿ ಜಿಲ್ಲೆ ರಾಜ್ಯದಲ್ಲಿ 3ನೇ ಸ್ಥಾನ ಪಡೆದಿದೆ ಸೆಪ್ಟೆಂಬರ್ 2025ರಲ್ಲಿ 26,722 ಅರ್ಜಿಗಳಲ್ಲಿ ಶೇ.99.96ರಷ್ಟು ಅರ್ಜಿಗಳನ್ನು ನಿಗದಿತ ಅವಧಿಗಿಂತ ಮೊದಲೇ ವಿಲೇವಾರಿ ಮಾಡಲಾಗಿದೆ. 6.64 ಸಿನ್ಮಾ ಮೌಲ್ಯ ಹಾಗೂ 8.57 ವಿಲೇವಾರಿ ಸೂಚ್ಯಂಕ ಸಾಧಿಸಿ, ನಿಗದಿತ ಅವಧಿಗಿಂತ 9.57 ಪಟ್ಟು ವೇಗವಾಗಿ ಕಾರ್ಯನಿರ್ವಹಿಸಿರುವುದಕ್ಕೆ ಕಂದಾಯ ಇಲಾಖೆ ಆಯುಕ್ತ ಮುಲೈ ಮುಹಿಲನ್ (ಐಎಎಸ್) ಜಿಲ್ಲಾಧಿಕಾರಿ ಬಿ. ಫೌಜಿಯ್ಯಾ ತರನ್ನುಮ್ ಅವರಿಗೆ ಅಭಿನಂದನಾ ಪತ್ರ ನೀಡಿದ್ದಾರೆ

LEAVE A REPLY

Please enter your comment!
Please enter your name here

error: Content is protected !!