ಯಾದಗಿರಿ ಸಚಿವ ಪುನರ್ ರಚನೆ ವಿಚಾರ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದಿಗ್ಗಿ ಗ್ರಾಮದಲ್ಲಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಹೇಳಿಕೆ, ಎಲ್ಲರಿಗೂ ಸಚಿವ ಆಗಬೇಕೆಂಬ ಆಸೆ ಇರುತ್ತದೆ, ಎರಡವರೇ ವರ್ಷ ಆಗಿದೆ ಸಚಿವ ಸಂಪುಟ ಪುನರ್ ರಚನೆ ಮಾಡಲು ಪರ್ಮಿಷನ್ ಪಡೆಯಲು ಸಿಎಂ ದೆಹಲಿಗೆ ಹೋಗಿದ್ದರು, ಏನಾಗುತ್ತದೇ ಹೇಳಲು ಬರುವುದಿಲ್ಲ, ಕಂಟಿನ್ಯೂ ಮಾಡಬಹುದು ಒಳ್ಳೆಯ ಖಾತೆ ನೀಡಬಹುದು, 31 ಜಿಲ್ಲೆಗಳಿದ್ದು ಜಾತಿವಾರು ಆದ್ಯತೆ ಮೇಲೆ, ಸಚಿವ ಸಂಪುಟ ಪುನರ್ ರಚನೆ ಕಷ್ಟ ಆಗಬಹುದು, ಎಲ್ಲರಿಗೂ ತೃಪ್ತಿ ಪಡಿಸಲು ಆಗುವುದಿಲ್ಲ ಎಂದ ಸಚಿವ ದರ್ಶನಾಪುರ