Home Uncategorized ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ;ಕುರಿತುಪತ್ರಿಕಾ ಗೋಷ್ಠಿ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ;ಕುರಿತುಪತ್ರಿಕಾ ಗೋಷ್ಠಿ

0
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ;ಕುರಿತುಪತ್ರಿಕಾ ಗೋಷ್ಠಿ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ FRP ಕಬ್ಬಿನ ಹೊರತಪಡಿಸಿ ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ಮತ್ತು ಕರ್ನಾಟಕ ರಾಜ್ಯದಲ್ಲಿ ಏಕರೂಪದ ದರ ನಿಗಧಿ ಮಾಡಿದೆ ಸಕ್ಕರೆ ಕಾರ್ಖಾನೆಗಳು ಪ್ರಾರಂಭಿಸಿದ್ದಾರೆ ಕಲಬುರಗಿ ಕಬ್ಬು ಬೆಳೆಗಾರರಿಗೆ ಬೆಳಗಾಂದ ಮತ್ತು ಬಾಗಲಕೋಟ ಮಾದರಿಯಲ್ಲಿ ಕಬ್ಬಿಗೆ ಬೆಂಬಲ ಬೆಲೆ ಕೊಡಲೆಬೇಕು ಸಕ್ಕರೆ ಇಳುವರಿ ಯಲ್ಲಿ ಮೊಸ ಮಾಡುತ್ತಿರುವ ಸಕ್ಕರೆ ಕಾರ್ಖಾನೆಗಳು ಸರ್ಕಾರದ ರಚಿಸಿದ ಸಕ್ಕರೆ ಇಳುವರಿ ಪ್ರತಿ 15 ನಕ್ಕೊಮ್ಮೆ ತೆಗೆಯಬೆಕೆಂದು ಸರ್ಕಾರದ ಆದೇಶವಿದ್ದರು ಕ್ಯಾರೆ ಎನ್ನದ ಸಮಯದಲ್ಲಿ ಸರ್ಕರವೆ ರಚಿಸಿದ ಸಮಿತಿ ತಹಶಿಲ್ದಾರತ ಫುಡ್ ಡಿಡಿ ಅಧಿಕಾರಿಗಳು ಕೃಷಿ ಅಧಿಕಾರಿಗಳು ರೈತರ ಸಮ್ಮುಖದಲ್ಲಿ ಸಕ್ಕರೆ ಇಳುವರಿ ತೆಗೆಯಬೇಕು ಆದರೆ ರೈತರಿಗೆ ಹೇಳದೆ ಕೆಳದ ಯಾರಿಗೂ ಸಹ ಗೊತ್ತು ಮಾಡಲಾರದೆ ರೈತರಿಗೆ ಸಕ್ಕರೆ ಇಳುವರಿ ಯಲ್ಲಿ ಸಹ ಮೊಸ ತಡೆಗಟ್ಟ ರೈತರ ಕಬ್ಬು ಕಟಿಂಗ್ ಚಾರ್ಜ್ ಮತ್ತು ಸಾಗಾಣಿಕೆ ಚಾರ್ಜ ನಲ್ಲಿ ಸರ್ಕಾರದ ನಿಯಮಗಳನ್ನು ಗಾಳಗೆ ತೂರಿ ರೈತರಿಗೆ ಹೆಚ್ಚುವರಿ ಹಣ ಒನೂಲಿ ಮಾಡಿ ಕಬ್ಬು ಬೆಳೆಗಾರಿಗೆ ಬರೆ ಎಳೆದಂತಾಗುತ್ತಿದೆ ಸಿಹಿ, ಬೆಳೆದು ಕಹಿ ಉಣ್ಣುವ ಕಬ್ಬು ಬೆಳೆಗಾರರ, ಕಲಬುರ್ಗಿ ಜಿಲ್ಲೆ ತೊಗರಿ ನಾಡು ಎಂಬ ಕೀರ್ತಿಗೆ ಪಾತ್ರವಾದಂತೆ ಇತ್ತಿಚೆಗೆ ಕಬ್ಬು ಬೆಳೆಗಾರರ ಕಬ್ಬಿನ ಮೇಲೆ ಅವಲಂಭಿತರಾದ ರೈತರ ಮಂಡಿ ಉದ್ದಕ್ಕು ಕಬ್ಬು, ಎದೆಯುದ್ಧ ಸಾಲ” ಎಂಬ ಅಪಕೀರ್ತಿಗೂ ಪಾತ್ರವಾಗಿದೆ. ಕೃಷಿ ಕಾಯಕ ಮಾಡುವುದು ಹಿರಿಮೆಯ ಸಂಕೇತ ಎಂಬ ಭಾವನೆ ಕಣ್ಮರೆಯಾಗಿ ಉಪವಾಗಿ ಪರಿಣಮಿಸಿದೆ. ಇದರಿಂದಾಗಿ ರೈತರ ಅತ್ಮಹತ್ಯೆಯು ನಿಂತಿಲ್ಲ ಜೊತೆಗೆ ಕೃಷಿ ಮಾಡುವ ಯುವ ರೈತರಿಗೆ ಉತ್ತಮ ಜೀವನ ನಡೆಸುವ ಭರವಸೆ ಇಲ್ಲ ಎಂಬ ಕಾರಣಕ್ಕೆ ಯುವತಿಯರು ಮದುವೆಯಾಗಲು ಮುಂದೆ ಬರುತ್ತಿಲ್ಲಹಾಗಾಗಿ ನಾವು ನಮ್ಮ ಬೆವರಿನ ಪಾಲನ್ನು ಬಂಡವಾಳಕ್ಕೆ ತಕ್ಕ ಪ್ರತಿಫಲವನ್ನು ನಿರೀಕ್ಷೆ ಮಾಡುತ್ತಿದ್ದೇವೆ

LEAVE A REPLY

Please enter your comment!
Please enter your name here

error: Content is protected !!