Google search engine
ಮನೆUncategorizedಕೋಲಿ ಕಬ್ಬಲಿಗಸಮುದಾಯ ಪರಿಶಿಷ್ಟ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಕುರಿತುಪತ್ರಿಕಾ ಗೋಷ್ಠಿ

ಕೋಲಿ ಕಬ್ಬಲಿಗಸಮುದಾಯ ಪರಿಶಿಷ್ಟ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಕುರಿತುಪತ್ರಿಕಾ ಗೋಷ್ಠಿ

ಕೋಲಿ ಕಬ್ಬಲಿಗಸಮುದಾಯ ಪರಿಶಿಷ್ಟ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಕುರಿತುಪತ್ರಿಕಾ ಗೋಷ್ಠಿ

ಕೋಲಿ, ಕಬ್ಬಲಿಗ, ಬೆಸ್ತ, ಅಂಬಿನ ಬಾರ್ಕಿ ಸಮುದಾಯಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಕುರಿತುಪತ್ರಿಕಾ ಗೋಷ್ಠಿ ನಡೆಸಲಾಯಿತು ಉಜ್ಯದಲ್ಲಿ ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಮತ್ತು ಮೊಗವೀರ ಜಾತಿಗಳು ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಸಮುದಾಯಗಳಾಗಿದ್ದು ಸ್ವತಂತ್ರ ಪೂರ್ವದಲ್ಲಿ ಇವೆಲ್ಲ ಸಮುದಾಯಗಳು ಪರಿಶಿಷ್ಟ ಪಂಗಡದಲ್ಲಿರುವ ಇತಿಹಾಸವಿದೆ ಸದರಿ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ರಾಜ್ಯದಲ್ಲಿರುವ ಎಲ್ಲಾ ಹಿಂದುಳಿದ ವರ್ಗಗಳ ಆಯೋಗಗಳು ಶಿವಾರಸ್ಸು ಕೂಡ ಮಾಡಿರುತ್ತವೆ ಅದರಂತೆ ಸಮುದಾಯದ ಬಂದುಗಳು ಕೂಡ ಇವೆಲ್ಲ ಪದಗಳನ್ನು ಪರಿಶಿಷ್ಟ ಪಂಗಡದಲ್ಲಿ ಸೇರ್ಪಡೆ ಮಾಡುವಂತೆ ಸುಮಾರು 30 ವರ್ಷಗಳಿಂದ ಧರಣಿ ಸತ್ಯಾಗ್ರಹಗಳು, ಹೋರಾಟಗಳು ಮಾಡುತ್ತಾ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿರುವುದು ತಮಗೆ ತಿಳಿದಿರುವ ವಿಷಯವಾಗಿದೆ. ಈ ಹಿಂದೆ ಇದೆ ಸಮುದಾಯಗಳ ಪ್ರವರ್ಗದಲ್ಲಿರುವ ಬೇಡ, ವಾಲ್ಮೀಕಿ, ನಾಯಕ, ಬಂದಾರ, ಬೋವಿ, ಕೊರಮ, ಕೊರಚದಂತಹ ಎಲ್ಲಾ ಜಾತಿಗಳ ರಾಜಕೀಯ ಪ್ರತಿನಿಧತ್ವದಿಂದ ಈಗಾಗಲೇ ಪರಿಶಿಷ್ಟ ಜಾತಿ/ಪಂಗಡದಲ್ಲಿ ಸೇರ್ಪಡೆ ಮಾಡಲಾಗಿದೆ ಆದರೆ ಇವರು ರಾಷ್ಟ್ರದಲ್ಲಿ ಸುಮಾರು 14 ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಮತ್ತು 9. ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡದಲ್ಲಿ ಇರುತ್ತಾರೆ ಆದರೆ ಈ ಸಮುದಾಯಗಳು ಕರ್ನಾಟಕದಲ್ಲಿ ಮಾತ್ರ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಪರಿಶಿಷ್ಟ ಪಂಗಡಕ್ಕೆ ಸೇರಸದೆ ಇವರಿಗೆ ಅನ್ಯಾಯವಾಗತ್ತಿದೆ ಕರ್ನಾಟಕ ರಾಜ್ಯದಲ್ಲಿ ಕೋಲಿ, ಕಬ್ಬಲಿಗ, ಬೆಸ್ತ್ರ, ಅಂಬಿಗ, ವಾರ್ಕಿ ಮತ್ತು ಮೊಗವೀರ ಜಾತಿಗಳು ಬುಡಕಟ್ಟು ಲಕ್ಷಣಗಳು ಹೊಂದಿರುವ ಬಗ್ಗೆ 1961ರಿಂದ 1931 ರವರೆಗೆ ನಡೆದಿರುವ ಎಲ್ಲಾ ಜಾತಿ ಜನಗಣತಿಯಲ್ಲಿ ಉಲ್ಲೇಖ ಇರುತ್ತದೆ. ಅದರಂತೆ ಕರ್ನಾಟಕ ರಾಜ್ಯದಲ್ಲಿ ಎಲ್ಲಾ ರಂಗದಲ್ಲಿವೂ ಕೂಡ ಅತ್ಯಂತ ಹಿಂದುಳಿದ ಜಾತಿಗಳಾಗಿರುತ್ತವೆ ಆದ್ದರಿಂದ ಹಿಂದುಳಿದ ವರ್ಗಗಳ ಆಶಾಕಿರಣವಾಗಿರುವ ನಾವುಗಳು ಈ ಜಾತಿಗಳನ್ನು ಪರಿಶಿಷ್ಟ ಪಂಗಡದಲ್ಲಿ ಸೇರ್ಪಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕುಲಶಾಸ್ತಿಯ ಅಧ್ಯಯನದೊಂದಿಗೆ ಶಿಫಾರಸ್ಸು ಮಾಡಬೇಕೆಂದು ಕೊಡುತ್ತೇನೆ

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -
Google search engine

Most Popular

Recent Comments

error: Content is protected !!