Home Uncategorized ಕಾರು ಅಡ್ಡಗಟ್ಟಿ ನಗರಸಭೆ ಮಾಜಿ ಅಧ್ಯಕ್ಷೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ SDA ಮೇಲೆ ಮಾರಣಾಂತಿಕ ಹಲ್ಲೆ

ಕಾರು ಅಡ್ಡಗಟ್ಟಿ ನಗರಸಭೆ ಮಾಜಿ ಅಧ್ಯಕ್ಷೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ SDA ಮೇಲೆ ಮಾರಣಾಂತಿಕ ಹಲ್ಲೆ

0
ಕಾರು ಅಡ್ಡಗಟ್ಟಿ ನಗರಸಭೆ ಮಾಜಿ ಅಧ್ಯಕ್ಷೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ SDA ಮೇಲೆ ಮಾರಣಾಂತಿಕ ಹಲ್ಲೆ

ಯಾದಗಿರಿ ಕಾರು ಅಡ್ಡಗಟ್ಟಿ ನಗರಸಭೆ ಮಾಜಿ ಅಧ್ಯಕ್ಷೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ SDA ಮೇಲೆ ಮಾರಣಾಂತಿಕ ಹಲ್ಲೆ, ಯಾದಗಿರಿಯ ಗ್ರೀನ್ ಸೀಟಿ ಹತ್ತಿರ ಹಾಡಹಗಲೇ ನಡೆದ ಘಟನೆ, ಕಲಬುರಗಿಯ ಜಿಲ್ಲೆಯ ಶಹಾಬಾದ್ ಮೂಲದ ಅಂಜಲಿ ಕಂಬಾನೋರ್ ಮೇಲೆ ಕೊಡಲಿಯಿಂದ ಹಲ್ಲೆ, ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಎಂದಿನಂತೆ ಕರ್ತವ್ಯಕ್ಕೆ ಕಾರ್ ನಲ್ಲಿ ತೆರಳುವಾಗ, 5 ಜನ ದುಷ್ಕರ್ಮಿಗಳು ಕಾರ್ ಅಡ್ಡಗಟ್ಟಿ ಕಾರ್ ಕ್ಲಾಸ್ ಜಖಂ ಮಾಡಿ ಅಂಜಲಿ ಮೇಲೆ ಮಾರಣಾಂತಿಕ ಹಲ್ಲೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ SDAಯಾಗಿ ಅಂಜಲಿ ಕರ್ತವ್ಯ ನಿರ್ವಹಣೆ, ಹಲ್ಲೆಗೊಳಗಾದ ಅಂಜಲಿ ಶಹಾಬಾದ್ ನ ನಗರಸಭೆಯ ಅಧ್ಯಕ್ಷರಾಗಿದ್ದರು, ಅಂಜಲಿ ಪತಿರಾಯ ಗಿರೀಶ್ ಅವರನ್ನು ಕೂಡ ಕೊಲೆ ಮಾಡಲಾಗಿತ್ತು, ಗಂಡನ ಕೊಲೆ ನಂತರ ಅನುಕಂಪ ಆಧಾರದ ಮೇಲೆ ಸರಕಾರಿ ನೌಕರಿ ಮಾಡುತ್ತಿದ್ದಳು, ಹಳೇ ಧ್ವೇಷ ಹಾಗೂ ಆಸ್ತಿ ವಿಚಾರವಾಗಿ ಕೊಲೆ ಮಾಡಲು ಯತ್ನ, ಗಂಭೀರಗಾಯಗೊಂಡ ಅಂಜಲಿ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ರವಾನೆ, ಸ್ಥಳಕ್ಕೆ ಯಾದಗಿರಿ ನಗರ ಪೊಲೀಸರ ಭೇಟಿ, ಇಲಾಖೆ ಅಧಿಕಾರಿ ಮೇಲೆ ಹಲ್ಲೆ ಘಟನೆಯಿಂದ ಆತಂಕಗೊಂಡ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ

LEAVE A REPLY

Please enter your comment!
Please enter your name here

error: Content is protected !!