Home Uncategorized ಚಳಿಗಾಲ ಅಧಿವೇಶನದಲ್ಲಿ ಯಾವುದೇ ತರಹದ ಭತ್ಯೆ ಪಡೆಯುವುದಿಲ್ಲವೆಂದು ಶಾಸಕ ಕಂದಕೂರು ವಿಧಾನಸಭೆ ಸ್ಪೀಕರ್ಗೆಪತ್ರ

ಚಳಿಗಾಲ ಅಧಿವೇಶನದಲ್ಲಿ ಯಾವುದೇ ತರಹದ ಭತ್ಯೆ ಪಡೆಯುವುದಿಲ್ಲವೆಂದು ಶಾಸಕ ಕಂದಕೂರು ವಿಧಾನಸಭೆ ಸ್ಪೀಕರ್ಗೆಪತ್ರ

0
ಚಳಿಗಾಲ ಅಧಿವೇಶನದಲ್ಲಿ ಯಾವುದೇ ತರಹದ ಭತ್ಯೆ ಪಡೆಯುವುದಿಲ್ಲವೆಂದು ಶಾಸಕ ಕಂದಕೂರು ವಿಧಾನಸಭೆ ಸ್ಪೀಕರ್ಗೆಪತ್ರ

ಯಾದಗಿರಿ ಚಳಿಗಾಲ ಅಧಿವೇಶನದಲ್ಲಿ ಯಾವುದೇ ತರಹದ ಭತ್ಯೆ ಪಡೆಯುವುದಿಲ್ಲವೆಂದು ಶಾಸಕ ಕಂದಕೂರು ಪತ್ರ ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಪತ್ರ, ಸಭಾಧ್ಯಕ್ಷರಿಗೆ (ವಿಧಾನಸಭೆ ಸ್ಪೀಕರ್ ಗೆ) ಶಾಸಕ ಕಂದಕೂರು ಪತ್ರ, ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ನಾನು ಯಾವುದೇ ತರಹದ ಭತ್ಯೆ ಸ್ವೀಕರಿಸದಿರಲು ನಿರ್ಧಾರ ಮಾಡಿರುವ ಬಗ್ಗೆ ಪತ್ರ, ಈ ಸಲದ ಚಳಿಗಾಲದ ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸಿದಾಗ ಸರಕಾರದ ಯಾವುದೇ ತರಹದ ಭತ್ಯೆ ಪಡೆಯುವದಿಲ್ಲ, ಸರಕಾರದ ವಸತಿ,ಚಹಾ,ಉಪಹಾರ ಹಾಗೂ ಊಟ ಮಾಡುವದಿಲ್ಲ, ಆದರೆ,ಹೊರಗಿನಿಂದ ತರಿಸಿಕೊಂಡು ಬಳಸಲು ಅನುವು ಮಾಡಿಕೊಡುವ ಕುರಿತು, 25 ರಿಂದ 30 ಕೋಟಿ ವೆಚ್ಚ ಮಾಡಿ ಅಧಿವೇಶನ ನಡೆಸುವದರಿಂದ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಭಾಗಕ್ಕೆ ಯಾವುದೇ ಪ್ರಯೋಜನವಿಲ್ಲ, ಅಧಿವೇಶನದಲ್ಲಿ ಕೇವಲ ಚರ್ಚೆ ಮಾತುಗಳಿಂದ ಜನರ ಕಲ್ಯಾಣ ಅಸಾಧ್ಯ, ಎರಡು ವಾರ ಪ್ರವಾಸ ಬಂದಂತೆ ಆಗುತ್ತಿದೆ, ನೆರೆ ಹಾನಿಯಾದರು ಸರಕಾರ ಸರಕಾರ ಸರಕಾರ ಹಣ ಬಿಡುಗಡೆ ಮಾಡಿಲ್ಲ, ಶಾಸಕರು ಅಧಿವೇಶನದಲ್ಲಿ ಭಾಗಿಯಾಗಿ ಮಾತಾಡಿ ಕಾಡಿ ಬೇಡಿ ಹೋಗುವದು ಆಗುತ್ತಿದೆ ಎಂದು ಶಾಸಕ ಶರಣಗೌಡ ಕಂದಕೂರು ಪತ್ರ

LEAVE A REPLY

Please enter your comment!
Please enter your name here

error: Content is protected !!