ನಾಗಠಾಣ: ಪೊಲೀಸ ಅಧಿಕಾರಿಗಳಿಂದ ವಲ್ಲಭಾಯಿ ಜಯಂತಿ ಐಕ್ಯತಾ ಓಟ ವಿಜಯಪುರ ನಗರದಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನದ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ಐಕ್ಯತಾ ದಿನ ಆಚರಣೆ ಮಾಡಲಾಯಿತು. ವಿಶ್ವವಿಖ್ಯಾತ ಗೋಲಗುಮ್ಮಟದಿಂದ ಸರ್ದಾರ್ ಪಟೇಲ್ ವರೆಗೆ ನಡೆದ ಐಕ್ಯತಾ ಓಟದಲ್ಲಿ ನೂರಾರು ಪೊಲೀಸರು ಹಾಗೂ ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ವೇಳೆ ಪೊಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು