Home Uncategorized ಕಲಬುರಗಿ: ಮೊಬೈಲ್‌ ಕಳದುಕೊಂಡ ವಾರಸುದಾರರಿಗೆ ಹಸ್ತಾಂತರ

ಕಲಬುರಗಿ: ಮೊಬೈಲ್‌ ಕಳದುಕೊಂಡ ವಾರಸುದಾರರಿಗೆ ಹಸ್ತಾಂತರ

0
ಕಲಬುರಗಿ: ಮೊಬೈಲ್‌ ಕಳದುಕೊಂಡ ವಾರಸುದಾರರಿಗೆ ಹಸ್ತಾಂತರ

ಕಲಬುರಗಿ: ಮೊಬೈಲ್‌ ಕಳದುಕೊಂಡ ವಾರಸುದಾರರಿಗೆ ಹಸ್ತಾಂತರ ಕಲಬುರಗಿ ಜಿಲ್ಲೆಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ 25 ಮೊಬೈಲ್ ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿ, ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರು ಮಹೇಶ ಮೇಘಣ್ಣವರ ಅವರು ವಾರಸುದಾರರಿಗೆ ಹಿಂದಿರುಗಿಸಿದರು. ಈ ಸಂದರ್ಭದಲ್ಲಿ ಅವರು “ಸೈಬರ್ ಅಪರಾಧ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ” ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು

LEAVE A REPLY

Please enter your comment!
Please enter your name here

error: Content is protected !!