Home Uncategorized ಮಹಾರಾಷ್ಟ್ರದಲ್ಲಿ ಬಂಜಾರಾ ಸಮಾಜವು ವಿ.ಜಿ.ಎನ್.ಟಿ. ಪ್ರವರ್ಗದಲ್ಲಿದೆ ಇದರಿಂದ ನಮಗೆ ಸರಕಾರದ ಸೌಲಭ್ಯ ಇಲ್ಲ ಚವಾಣ್

ಮಹಾರಾಷ್ಟ್ರದಲ್ಲಿ ಬಂಜಾರಾ ಸಮಾಜವು ವಿ.ಜಿ.ಎನ್.ಟಿ. ಪ್ರವರ್ಗದಲ್ಲಿದೆ ಇದರಿಂದ ನಮಗೆ ಸರಕಾರದ ಸೌಲಭ್ಯ ಇಲ್ಲ ಚವಾಣ್

0
ಮಹಾರಾಷ್ಟ್ರದಲ್ಲಿ ಬಂಜಾರಾ ಸಮಾಜವು ವಿ.ಜಿ.ಎನ್.ಟಿ. ಪ್ರವರ್ಗದಲ್ಲಿದೆ ಇದರಿಂದ ನಮಗೆ ಸರಕಾರದ ಸೌಲಭ್ಯ ಇಲ್ಲ ಚವಾಣ್

ಮಹಾರಾಷ್ಟ್ರದಲ್ಲಿ ಬಂಜಾರಾ ಸಮಾಜವು ವಿ.ಜಿ.ಎನ್.ಟಿ. ಪ್ರವರ್ಗದಲ್ಲಿರುತ್ತದೆ. ಇದರಿಂದ ನಮಗೆ ಸರಕಾರದ ಸೌಲಭ್ಯ ಸಿಗುತ್ತಾ ಇಲ್ಲ. ನಾವು ಇದರಿಂದ ಬಹಳಷ್ಟು ತೊಂದರೆಗಳಿಗೆ ಇಡಾಗಿದ್ದೇವೆ. ಆದ್ದರಿಂದ ದಿನಾಂಕ 9-11-2025 ರಂದು ಮಹಾರಾಷ್ಟ್ರದ ಶಿವಾಜಿ ಪಾರ್ಕ ದಾದರ ಮುಂಬೈಯಲ್ಲಿ ಬೃಹತ ಪ್ರಮಾಣದಲ್ಲಿ ಹೋರಾಟ ನಡೆಯಲಿದೆ. ನಮ್ಮ ಬೇಡಿಕೆ ಮಹಾರಾಷ್ಟ್ರ ಸರ್ಕಾರಕ್ಕೆ ನಮ್ಮ ಬಂಜಾರಾ ಸಮಾಜವನ್ನು ಪ್ರವರ್ಗ ಎಸ್.ಟಿ.ಗೆ ಸೇರಿಸಬೇಕೆಂದು ಬಾಬುರಾವ್ ಚವಾಣ್ ಅವರು ಒತ್ತಾಯಿಸಿದ್ದಾರೆ

LEAVE A REPLY

Please enter your comment!
Please enter your name here

error: Content is protected !!