Home Uncategorized ನವೆಂಬರ್ ಕ್ರಾಂತಿ ನಡುವೆ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅಚ್ಚರಿ ಮಾತು

ನವೆಂಬರ್ ಕ್ರಾಂತಿ ನಡುವೆ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅಚ್ಚರಿ ಮಾತು

0
ನವೆಂಬರ್ ಕ್ರಾಂತಿ ನಡುವೆ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅಚ್ಚರಿ ಮಾತು

ಯಾದಗಿರಿ ನವೆಂಬರ್ ಕ್ರಾಂತಿ ನಡುವೆ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅಚ್ಚರಿ ಮಾತು ಸಚಿವ ಸಂತೋಷ ಲಾಡ್ ಗೆ ಹಾಡಿ ಹೊಗಳಿದ ಶಾಸಕ ಚನ್ನಾರೆಡ್ಡಿ ಪಾಟೀಲ್, ಯಾದಗಿರಿ ನಗರದಲ್ಲಿ ಹಮ್ಮಿಕೊಂಡ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ್ ಮಾತು, ಲಾಡ್ ಅವರಿಗೆ ಒಳ್ಳೆಯ ಖಾತೆ ಕೊಡಲಿ, ಅವರ ಮಾನವೀಯ ಕಾರ್ಯಕ್ಕೆ ಒಳ್ಳೆಯ ಖಾತೆ ಸಿಗುತ್ತದೆ, ಲಾಡ್ ಅವರು ಸಿಎಂ, ಡಿಸಿಎಂ ಸ್ಥಾನ ತೆಗೆದುಕೊಂಡ್ರು ನಾನು ಬೇಡ ಎನ್ನುವದಿಲ್ಲಅವರು ಕಾರ್ಮಿಕ ಸಚಿವ ಸ್ಥಾನದೊಂದಿಗೆ ಒಳ್ಳೆಯ ಸ್ಥಾನ ಸಿಗಲಿ, ಲಾಡ್ ಅವರು ಯಾವುದೇ ಖಾತೆ ತೆಗೆದುಕೊಂಡರು ಕಾರ್ಮಿಕ ಇಲಾಖೆ ಅಟ್ಯಾಚ್ ಇರಲಿ ಎಂದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು

LEAVE A REPLY

Please enter your comment!
Please enter your name here

error: Content is protected !!