Home Uncategorized ರೋಟರಿ ಕ್ಲಬ್ ಗುಲಬರ್ಗಾ ಹಾಗೂ ಒಮೇಗಾ ಆಸ್ಪತ್ರೆ ವತಿಯಿಂದ ಉಚಿತ ಸ್ತನ ಕ್ಯಾನ್ಸರ್ ಶಿಬಿರ

ರೋಟರಿ ಕ್ಲಬ್ ಗುಲಬರ್ಗಾ ಹಾಗೂ ಒಮೇಗಾ ಆಸ್ಪತ್ರೆ ವತಿಯಿಂದ ಉಚಿತ ಸ್ತನ ಕ್ಯಾನ್ಸರ್ ಶಿಬಿರ

0
ರೋಟರಿ ಕ್ಲಬ್ ಗುಲಬರ್ಗಾ ಹಾಗೂ ಒಮೇಗಾ ಆಸ್ಪತ್ರೆ ವತಿಯಿಂದ ಉಚಿತ ಸ್ತನ ಕ್ಯಾನ್ಸರ್ ಶಿಬಿರ

ಸ್ಲಗ್: ಸ್ತನ ಕ್ಯಾನ್ಸರ್ ಶಿಬಿರ ಫಾರ್ಮೆಟ್: ಎವಿಬಿಬಿ ಸ್ಥಳ: ಕಲಬುರಗಿ ಅಂಕರ್: ರೋಟರಿ ಕ್ಲಬ್ ಗುಲಬರ್ಗಾ ಹಾಗೂ ಒಮೇಗಾ ಆಸ್ಪತ್ರೆ ವತಿಯಿಂದ ಉಚಿತ ಸ್ತನ ಕ್ಯಾನ್ಸರ್ ಶಿಬಿರವನ್ನು ಕಲರ್ಬುಗಿಯಲ್ಲಿಂದು ಆಯೋಜಿಸಲಾಗಿತ್ತು.. ನಗರದ ರೋಟರಿ ಕ್ಲಬ್ ಗುಲಬರ್ಗಾ ಒಮೇಗಾ ಆಸ್ಪತ್ರೆ ಹೈದ್ರಾಬಾದ್ ಇನರವೆಲ್ ಕ್ಲಬ್ ಗುಲಬರ್ಗಾ ಇವರುಗಳ ಸಯುಕ್ತ ಆಶ್ರಯದಲ್ಲಿ ಡಾಕ್ಟರ್ ಎಸ್ ಎಸ್ ನೀರ್ನಿ ಅವರ ನೇತ್ರತ್ವದಲ್ಲಿ ಇಂದು ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು..ಈ ಶಿಬಿರದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ಚಿಕಿತ್ಸಾ ಶಿಬಿರದ ಸದ್ಬಳಕೆ ಮಾಡಿಕೊಂಡರು.. ಬಳಿಕ ಅದ್ಯಕ್ಷ ಉದಯ ಹೋನಗುಂಟಿಕರ ಹಾಗೂ ಹೈದ್ರಾಬಾದನ ಒಮೇಗಾ ಆಸ್ಪತ್ರೆಯ ಖ್ಯಾತ ವೈದ್ಯ ಡಾಕ್ಟರ್ ಎಸ್ ಎಸ್ ನೀರ್ನಿ ಮಾತನಾಡಿದರು. ಈ ಸಂದರ್ಭದಲ್ಲಿ ಖ್ಯಾತ ವೈದೆ ಡಾಕ್ಟರ್ ಮೆಗಾ ಪಿ ಕಮಲಾಪೂರಕರ್,ಮಣಿಲಾಲ್ ಪಿ ಶಾ,ಶ್ರೇಯಾನ್ಸ ಕೋಠಾರಿ, ಮನಾಲಿ ಸಚಿನ್ ದೇಶಪಾಂಡೆ, ಮಲಕಣ್ಣ ಕಣ್ಣಿ, ಸೇರಿದಂತೆ ರೋಟರಿ ಕ್ಲಬ್ ಗುಲಬರ್ಗಾ ಇನರವೆಲ್ ಕ್ಲಬಿನ ಹಲವು ಪದಾಧಿಕಾರಿಗಳು ಮಹಿಳೆಯರು ಸ್ತನ ಕ್ಯಾನ್ಸರ್ ಶಿಬಿರದಲ್ಲಿ ಪಾಲ್ಗೊಂಡಿದ್ದರು

LEAVE A REPLY

Please enter your comment!
Please enter your name here

error: Content is protected !!