Home Uncategorized ನರೇಶ್ ಎ ನಾಟೀಕಾರ್ ರವರ ನೇತ್ರತ್ವದಲ್ಲಿ ಸೇಡಂ ತಾಲೂಕಿನ ತೋಲಮಮಿಡಿ ಗ್ರಾಮಕೆ ಬಸ್ ವ್ಯವಸ್ಥೆ

ನರೇಶ್ ಎ ನಾಟೀಕಾರ್ ರವರ ನೇತ್ರತ್ವದಲ್ಲಿ ಸೇಡಂ ತಾಲೂಕಿನ ತೋಲಮಮಿಡಿ ಗ್ರಾಮಕೆ ಬಸ್ ವ್ಯವಸ್ಥೆ

0
ನರೇಶ್ ಎ ನಾಟೀಕಾರ್ ರವರ ನೇತ್ರತ್ವದಲ್ಲಿ ಸೇಡಂ ತಾಲೂಕಿನ ತೋಲಮಮಿಡಿ ಗ್ರಾಮಕೆ ಬಸ್ ವ್ಯವಸ್ಥೆ

ನರೇಶ್ ಎ ನಾಟೀಕಾರ್ ರವರ ನೇತ್ರತ್ವದಲ್ಲಿ ಸೇಡಂ ತಾಲೂಕಿನ ತೋಲಮಮಿಡಿ ಗ್ರಾಮಕೆ ಬಸ್ ವ್ಯವಸ್ಥೆ ಕೆಲ ದಿನಗಳ ಹಿಂದೆ ತೋಲಮಮಿಡಿ ಗ್ರಾಮಕ್ಕೆ ಮಧ್ಯಾಹ್ನ ಸಮಯದಲ್ಲಿ ಬಸ್ ವ್ಯವಸ್ಥೆ ಇರುವುದಿಲ್ಲದಿನ ನಿತ್ಯ ಸಾರ್ವಜನಿಕರು ವಿದ್ಯಾರ್ಥಿಗಳು ಮುಂಜಾನೆ ಹೋಗಿ ಸಾಯಂಕಾಲ ಬರುವಂತೆ ಆಗಿತ್ತು ಈ ಸಮಸ್ಯೆಯನ್ನು ಗಮನದಲ್ಲಿ ಇಟ್ಟುಕೊಂಡು ಅಂಬೇಡ್ಕರ್ ಯುವ ಸೇನೆ, ಮುಧೋಳ್ ವತಿಯಿಂದ ಮನವಿ ಸಲ್ಲಿಸಲಾಯಿತು ಆ ಮನವಿಗೆ ಸ್ಪಂದಿಸಿ ಇಂದು ಸೇಡಂ ತಾಲೂಕಿನ ತೋಲಮಮಿಡಿ ಗ್ರಾಮಕ್ಕೆ ಮಧ್ಯಾಹ್ನ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಈ ವ್ಯವಸ್ಥೆ ಮಾಡಿಸಿದ ಗುರುಮಿಠಕಲ್ ವಿಭಾಗದ ಮ್ಯಾನೇಜರ್ (ಡಿ.ಎಂ) ಸಂದರ್ಭದಲ್ಲಿ ಚಾಲಕರು ಹಾಗೂ ಕಂಡಕ್ಟರ್ರಿಗೆ ಗ್ರಾಮಸ್ಥರ ಪರವಾಗಿ ಸನ್ಮಾನ ಮಾಡಲಾಯಿತು.ಈ ಸಂದರ್ಭದಲ್ಲಿ ಲಾಲಪ್ಪ ತಲಾರಿ, ಅಧ್ಯಕ್ಷರು ಡಿ ಎಸ್ ಎಸ್ ಗುರುಮಿಠಕಲ್ ಶ್ರೀಕಾಂತ್ ತಲಾರಿ ಅಧ್ಯಕ್ಷರು ಅಂಬೇಡ್ಕರ್ ಯುವ ಸೇನೆ ಗುರುಮಿಠಕಲ್ ಗುರುನಾಥ್ ಅಶೋಕ್ KKRTC ಸಿಬಂದಿ ಹಾಗೂ ಗ್ರಾಮಸ್ಥರು ಇದ್ದರು

LEAVE A REPLY

Please enter your comment!
Please enter your name here

error: Content is protected !!