Home Uncategorized 11 ಮತ್ತು 12 ರಂದು ಸ್ಕಿಲ್ ಇಗ್ನೈಟ್ 2025 ರ ಎಕ್ಸಿಬ್ಯೂಷನ್ ಎಕ್ಸೋ ವಿವಿಧ ರೀತಿಯ ಪ್ರಯಿಷ್ಠಿತ ಕೌಷಲ್ಯ ತರಬೇತಿ

11 ಮತ್ತು 12 ರಂದು ಸ್ಕಿಲ್ ಇಗ್ನೈಟ್ 2025 ರ ಎಕ್ಸಿಬ್ಯೂಷನ್ ಎಕ್ಸೋ ವಿವಿಧ ರೀತಿಯ ಪ್ರಯಿಷ್ಠಿತ ಕೌಷಲ್ಯ ತರಬೇತಿ

0
11 ಮತ್ತು 12 ರಂದು ಸ್ಕಿಲ್ ಇಗ್ನೈಟ್ 2025 ರ ಎಕ್ಸಿಬ್ಯೂಷನ್ ಎಕ್ಸೋ ವಿವಿಧ ರೀತಿಯ ಪ್ರಯಿಷ್ಠಿತ ಕೌಷಲ್ಯ ತರಬೇತಿ

ಕಲಬುರಗಿ ನಗರದಲ್ಲಿ ಸ್ಕಿಲ್ ಇಗ್ನೈಟ್ 2025 ರ ಎಕ್ಸಿಬ್ಯೂಷನ್ ಎಕ್ಸೋ ವಿವಿಧ ರೀತಿಯ ಪ್ರಯಿಷ್ಠಿತ ಕೌಷಲ್ಯ ತರಬೇತಿ ಸಂಸ್ಥೆಗಳ ಮೇಳ ಹತ್ತಾರು ಸಂಸ್ಥೆಗಳನ್ನು ಒಂದೇ ಸೂರಿನಡಿಯಲ್ಲಿ ಪರಚಯಿಸಿಕೊಳ್ಳುವ ಸುವರ್ಣ ಅವಕಾಷವನ್ನ ಇದೇ ಅಕ್ಟೋಬರ್ 11 ಮತ್ತು 12 ರಂದು ನಡೆಯಲಿದೆ ಎಂದು ಎಚ್ ಕೆ ಸಿ ಸಿ ಐ ಅಧ್ಯಕ್ಷ ಶರಣು ಪಪ್ಪಾ ತಿಳಿಸಿದ್ದಾರೆ ಕಲಬುರಗಿ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಯನ್ನ ಉದ್ದೇಶಿಸಿ ಮಾತನಾಡಿ ಈ ವೇದಿಕೆಯು ನಮ್ಮಲ್ಲಿರುವ ಕೆಲವು ಕೌಶಲ್ಯಗಳ ಬಗ್ಗೆ ಸೂಕ್ತವಾದ ಮಾರ್ಗದರ್ಶನಪಡೆಯಲು ,ಹೆಚ್ಚಿನ ಕಲಿಕೆಗೆ ಅವಕಾಶ ನೀಡಲು ,ನುರಿತ ತಜ್ಞರ ಮಾರ್ಗದರ್ಶನ ಕೇಳಲು ಅವರಿಂದಿಗೆ ಚರ್ಚೆ ಮಾಡಲು ,ಪ್ರತಿಷ್ಠಿತ ಕೌಶಲ್ಯ ತರಬೇತಿ ಹಾಗು ಉಚಿತವಾಗಿ ತರಬೇತಿ ನೀಡುವ ಸಂಸ್ಥೇಗಳ ಮಾಹಿತಿಗಳನ್ನ ನೀಡಬಲ್ಲದ್ದಾಗಿದ್ದಾಗಿದೆ ಅದರ ಲಾಭವನ್ನ ಪಡೆದುಕೊಳ್ಳಲು ಮನವಿ ಮಾಡಲಾಗಿದೆ

LEAVE A REPLY

Please enter your comment!
Please enter your name here

error: Content is protected !!