Home Uncategorized ಕಾಂಗ್ರೆಸ್ ಗ್ಯಾರಂಟಿ: ಅನ್ನಭಾಗ್ಯಕ್ಕೆ ಅಗ್ರಸ್ಥಾನ, ಯುವನಿಧಿಗೆ ಹಿನ್ನಡೆ

ಕಾಂಗ್ರೆಸ್ ಗ್ಯಾರಂಟಿ: ಅನ್ನಭಾಗ್ಯಕ್ಕೆ ಅಗ್ರಸ್ಥಾನ, ಯುವನಿಧಿಗೆ ಹಿನ್ನಡೆ

0
ಕಾಂಗ್ರೆಸ್ ಗ್ಯಾರಂಟಿ: ಅನ್ನಭಾಗ್ಯಕ್ಕೆ ಅಗ್ರಸ್ಥಾನ, ಯುವನಿಧಿಗೆ ಹಿನ್ನಡೆ

ಕಾಂಗ್ರೆಸ್ ಗ್ಯಾರಂಟಿ: ಅನ್ನಭಾಗ್ಯಕ್ಕೆ ಅಗ್ರಸ್ಥಾನ, ಯುವನಿಧಿಗೆ ಹಿನ್ನಡೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಕುರಿತು ಲೋಕನೀತಿ, ಸಿಎಸ್ಡಿಎಸ್ ನಡೆಸಿದ ಸಮೀಕ್ಷೆಯಲ್ಲಿ ಅನ್ನಭಾಗ್ಯ ಯೋಜನೆ ಅತಿ ಹೆಚ್ಚು ಜನರನ್ನು ತಲುಪಿರುವುದು, ಶೇ. 94ರಷ್ಟು ಕುಟುಂಬಗಳು ಪ್ರಯೋಜನ ಪಡೆದಿರುವುದು ತಿಳಿದುಬಂದಿದೆ. ಯುವನಿಧಿ ಯೋಜನೆ ಕೇವಲ ಶೇ. 7ರಷ್ಟು ಜನರಿಗೆ ತಲುಪಿದೆ. ಗೃಹಲಕ್ಷ್ಮಿ ಯೋಜನೆಯಿಂದ ಶೇ. 78ರಷ್ಟು ಮಹಿಳೆಯರು, ಗೃಹಜ್ಯೋತಿ ಯೋಜನೆಯಿಂದ ಶೇ. 82ರಷ್ಟು ಮನೆಗಳು ಪ್ರಯೋಜನ ಪಡೆದಿವೆ. ಶಕ್ತಿ ಯೋಜನೆಯಿಂದ ಶೇ. 96ರಷ್ಟು ಮಹಿಳೆಯರು ಲಾಭ ಪಡೆದಿದ್ದಾರೆ

LEAVE A REPLY

Please enter your comment!
Please enter your name here

error: Content is protected !!