ಬೀದರ್: ವೀರಶೈವ ಲಿಂಗಾಯತ ಎರಡು ಪದ ಒಂದೇ: ಖಂಡ್ರೆ ನಗರದಲ್ಲಿ ನಿನ್ನೆ ರಾತ್ರಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರಾದ ಈಶ್ವರ ಖಂಡ್ರೆ ಅವರು, ವೀರಶೈವ ಮತ್ತು ಲಿಂಗಾಯತರು ಎರಡೂ ಒಂದೇ ಸಮುದಾಯಕ್ಕೆ ಸೇರಿದವರು ಯಾರೇ ಈ ಎರಡನ್ನು ಬೇರೆ ಮಾಡಲು ಹೊರಟರೂ ಅದು ಸಾಧ್ಯವಾಗದ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಮುದಾಯವನ್ನು ಬೇರ್ಪಡಿಸಲು ಸತತ ಪ್ರಯತ್ನಗಳು ನಡೆದರೂ ಇದುವರೆಗೆ ಯಶಸ್ವಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ
ವೀರಶೈವ ಲಿಂಗಾಯತ ಎರಡು ಪದ ಒಂದೇ: ಖಂಡ್ರೆ
ವೀರಶೈವ ಲಿಂಗಾಯತ ಎರಡು ಪದ ಒಂದೇ: ಖಂಡ್ರೆ
RELATED ARTICLES
Recent Comments
ಮೇಲೆ Hello world!





