ಬಾಮಸೆಫ್,ಡಿ.ಎನ್4, ಮತ್ತು ಬಹುಜನ ಸಮಾಜ ಪಕ್ಷದ ಸಂಸ್ಥಾಪಕರಾದ ಮಾನ್ಯವರ್ ದಾದಾಸಾಹೇಬ್ ಕಾನ್ಷೀರಾಮ್ ಜೀ ರವರ 19 ನೇ ಪುಣ್ಯಾನುಮೋದನೆ ಕಾರ್ಯಕ್ರಮ ಅಂಗವಾಗಿ ಬಹುಜನರ ಸಂಕಲ್ಪ ಸಮಾವೇಶವನ್ನ ಹಮ್ಮಿಕೊಳ್ಳಲಾಗಿದೆ ಅಂತ ಬಹುಜನ ಸಮಾಜ ಪಕ್ಷ ತಿಳಿಸಿದೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಹುಜನ ಸಮಾಜ ಪಕ್ಷ ಕರ್ನಾಟಕ ಜಿಲ್ಲಾ ಸಮಿತಿ ಕಲಬುರಗಿ ವತಿಯಿಂದ ದಿನಾಂಕ 09/10/2025 ರಂದು ಬಾಮಸೆಪ್,ಡಿ.ಎಸ್4, ಮತ್ತು ಬಹುಜನ ಸಮಾಜ ಪಕ್ಷದ ಸಂಸ್ಥಾಪಕರಾದ ಮಾನ್ಯವರ್ ಬಾದಾಸಾಹೇಬ್ ಕಾನ್ಸಿರಾಮ ಜೀ ರವರ 19 ನೇ ಪುಣ್ಯಾನುಮೋದನೆ ಕಾರ್ಯಕ್ರಮದ ಅಂಗವಾಗಿ ಕಲಬುರಗಿಯಲ್ಲಿ ವಲಯ ಮಟ್ಟದ ಬಹುಜನರ ಸಂಕಲ್ಪ ಸಮಾವೇಶವನ್ನು ಕಲಬುರಗಿಯ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಕಲಬುರಗಿ ವಲಯದಲ್ಲಿ ಬರುವ ಬೀದರ, ಯಾರಗಳು,ರಾಯಚೂರ, ಕಲಬುರಗಿ, ಕೊಪ್ಪಳ, ಬಳ್ಳಾರಿ, ವಿಜಯನಗರ ಈ ಜಿಲ್ಲೆಗಳಿಂದ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೂ ಆಗಮಿಸಲಿದ್ದಾರೆ ಈ ಕಾರ್ಯಕ್ರಮದಲ್ಲಿ ಸುಮಾರು 2000 ಜನ ಸೇರಲಿದ್ದಾರೆ. ಎಂದು ಪತ್ರಿಕಾಗೋಷ್ಠಿ ಮೂಲಕ ತಿಳಿಸಲಾಗಿದೆ
ಬಾಮಸೆಫ್,ಡಿ.ಎನ್4, ಮತ್ತು ಬಹುಜನ ಸಮಾಜ ಪಕ್ಷದ ಸಂಸ್ಥಾಪಕರಾದ ಮಾನ್ಯವರ್ ದಾದಾಸಾಹೇಬ್ ಕಾನ್ಷೀರಾಮ್ ಜೀ ರವರ 19 ನೇ ಪುಣ್ಯಾನುಮೋದನೆ
ಬಾಮಸೆಫ್,ಡಿ.ಎನ್4, ಮತ್ತು ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಮಾನ್ಯವರ್ ದಾದಾಸಾಹೇಬ್ ಕಾನ್ಷೀರಾಮ್ 19 ನೇ ಪುಣ್ಯಾನುಮೋದನೆ





