Home Uncategorized ಶಾಸಕ ಶೈಲೇಂದ್ರ ಬಾಲ್ದಾಳೆ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಪಂಥ ಸಂಚಲನ

ಶಾಸಕ ಶೈಲೇಂದ್ರ ಬಾಲ್ದಾಳೆ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಪಂಥ ಸಂಚಲನ

0
ಶಾಸಕ ಶೈಲೇಂದ್ರ ಬಾಲ್ದಾಳೆ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಪಂಥ ಸಂಚಲನ

ಬೀದರ ನಗರದ ಸುದ್ದಿ ಶಾಸಕ ಶೈಲೇಂದ್ರ ಬಾಲ್ದಾಳೆ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಇಂದು ಬೀದರ ನಗರದ ಮಹಾದೇವ ನಗರ ಮತ್ತು ಪ್ರತಾಪ್ ನಗರದಲ್ಲಿ ಪಂಥ ಸಂಚಲನ ನಡೆಸಿದ ಸೇವಕರು ಬೀದರ ನಗರದ ಮಹಾದೇವ ನಗರ ಮತ್ತು ಪ್ರತಾಪ್ ನಗರದಲ್ಲಿ ಇಂದು ಕರ ಸೇವಕರು ಶಾಸಕ ಶೈಲೇಂದ್ರ ಬಾಲ್ದಾಳೆ ಅವರ ನೇತೃತ್ವದಲ್ಲಿ ಸಂಘದ ಶತಮಾನೋತ್ಸವದ ಅಂಗವಾಗಿ ಪಂಥ ಸಂಚಲನ ನಡಸಲಾಯಿತು ಈ ಪಂಥ ಸಂಚಲನ ಅಂಗವಾಗಿ ಮಹಿಳೆಯರು ಪ್ರತಾಪ್ ನಗರದ ಮುಖ್ಯ ರಸ್ತೆ ಯಲ್ಲಿ ಬಿಡಿಸಿದ ರಂಗೋಲಿಯನ್ನು ಎಲ್ಲರ ಗಮನ ಸೆಳೆಯಿತು ಅಲ್ಲದೆ ನೋಡುಗರನ್ನು ಬೆರಗುಗೊಳಿಸಿದ ಪಂಥ ಸಂಚಲನ ದಲ್ಲಿ ಭಾಗಿಯಾದ ಮಕ್ಕಳ ಶಿಸ್ತು ಸಂಯಮ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲೆಯ ಪ್ರಮುಖ ಸೇವಕರು ಈ ಸಂಧರ್ಬದಲ್ಲಿ ಭಾಗವಹಿಸಿದರು

LEAVE A REPLY

Please enter your comment!
Please enter your name here

error: Content is protected !!