ಜೇವರ್ಗಿ ; ಆಹಾರ ನೀರು ಇಲ್ಲದೇ ಪರದಾಟ ; ಡ್ರೈವರ್ಗಳಿಗೆ ಆಹಾರ ವಿತರಣೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿ ಬಳಿ ಭೀಮಾ ನದಿ ಸೇತುವೆ ಪ್ರವಾಹದಿಂದ ಜಲಾವೃತಗೊಂಡು ಹೆದ್ದಾರಿ ಬಂದ್ ಆಗಿದೆ. ಕಳೆದ ಮೂರು ದಿನಗಳಿಂದ ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತಿರುವುದರಿಂದ ಆಹಾರ, ನೀರಿಲ್ಲದೆ ಪರದಾಡುತ್ತಿದ್ದ ಚಾಲಕರಿಗೆ ಜೇವರ್ಗಿ ಮುಸ್ಲಿಂ ಸಂಘಟನೆಯ ಯುವಕರು ಆಹಾರ, ಹಣ್ಣು, ಮತ್ತು ನೀರಿನ ಬಾಟಲಿಗಳನ್ನು ಪೂರೈಸಿ ಮಾನವೀಯತೆ ಮೆರೆದಿದ್ದಾರೆ
ಆಹಾರ ನೀರು ಇಲ್ಲದೇ ಪರದಾಟ ; ಡ್ರೈವರ್ಗಳಿಗೆ ಆಹಾರ ವಿತರಣೆ
ಜೇವರ್ಗಿ ; ಆಹಾರ ನೀರು ಇಲ್ಲದೇ ಪರದಾಟ ; ಡ್ರೈವರ್ಗಳಿಗೆ ಆಹಾರ ವಿತರಣೆ
RELATED ARTICLES
Recent Comments
ಮೇಲೆ Hello world!





